Tags Covid-19

Tag: Covid-19

ಕೋಲಾರದಲ್ಲಿ ಕೊರೋನಾ ಟೆಸ್ಟ್ ವರದಿ ಬಾರದ ಹಿನ್ನೆಲೆ – ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪ್ರತಿಭಟನೆ

ಕೋಲಾರ: ಕೋಲಾರದಲ್ಲಿ ಕೊರೋನಾ ಟೆಸ್ಟ್ ವರದಿ ಬಾರದ ಹಿನ್ನಲೆ ಕ್ವಾರಂಟೈನ್​ನಲ್ಲಿದ್ದ ವೈದ್ಯ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಕೋಲಾರದ ಶ್ರೀನಿವಾಸಪುರ ಪಟ್ಟಣದ ಶ್ರೀ ವೆಂಕಟೇಶ್ವರ ಆಸ್ಪತ್ರೆ ಮುಂಭಾಗ ವೈದ್ಯ ಡಾ.ವೆಂಕಟಾಚಲಪತಿ ಹಾಗೂ...

ಒಂದೇ ದಿನದಲ್ಲಿ ದೇಶದಲ್ಲಿ 2 ಸಾವಿರಕ್ಕಿಂತ ಅಧಿಕ ಮಂದಿ ಕೊರೋನಾಗೆ ಬಲಿ

ನವದೆಹಲಿ: ಭಾರತಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಕೇವಲ 24 ಗಂಟೆಯಲ್ಲಿ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಸಾವನ್ನಪ್ಪಿದವರ...

ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮೊದಲ ಬಲಿ ಪಡೆದ ಕೊರೋನಾ ವೈರಸ್

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಮೊದಲ ಬಲಿ ಪಡೆದಿದೆ. ಚನ್ನಗಿರಿ ಮೂಲದ ಸುಮಾರು 70 ವರ್ಷದ ವೃದ್ಧ ಮಹಿಳೆ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ. ಮೂಲವ್ಯಾದಿ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ...

ಮುಳಬಾಗಿಲು ಪೊಲೀಸ್ ಠಾಣೆಯ ಆರೋಪಿಗೆ ಕೊರೋನಾ ದೃಢ : ಪೊಲೀಸ್ ಅಧಿಕಾರಿಗಳು ಹೋಂ ಕ್ವಾರೆಂಟೈನ್

ಕೋಲಾರ: ಜಿಲ್ಲೆಯ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಡಿವೈಸಿಪಿ ಸಹಿತ 22 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮುಳಬಾಗಿಲು ಪಟ್ಟಣದಲ್ಲಿ ಕಳೆದ ವಾರ ವರದಕ್ಷಿಣೆ...

ಜೂನ್ 17 ರಿಂದ ಅಂತಾರಾಜ್ಯ ಬಸ್ ಸೇವೆ ಆರಂಭ

ಬೆಂಗಳೂರು: ಲಾಕ್​ಡೌನ್​ನಲ್ಲಿ ಹಂತ ಹಂತವಾಗಿ ಸಡಿಲಿಕೆ ತರುತ್ತಿರುವ ಸರ್ಕಾರ, ಅಂತಾರಾಜ್ಯ ಬಸ್ ಸಂಚಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಜೂನ್ 17 ರ ಬಳಿಕ ಅಂತಾರಾಜ್ಯ ಬಸ್ ಸಂಚಾರ ಪ್ರಾರಂಭವಾಗಲಿದೆ. ಎರಡೂವರೆ ತಿಂಗಳ ಬಳಿಕ...

ಕೊರೋನಾ ಹರಡುವ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಐಅರ್​ಎಸ್ ಅಧಿಕಾರಿ

ನವದೆಹಲಿ: ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಿದ್ದು, ಅದಕ್ಕೆ ಅನೇಕ ಅಧಿಕಾರಿಗಳು ತುತ್ತಾಗುತ್ತಿದ್ದಾರೆ. ಹಾಗಾಗಿ ಕೊರೋನಾ ಹರಡುವ ಭಯಕ್ಕೆ ದೆಹಲಿಯಲ್ಲಿ ಐಆರ್​ಎಸ್ ಅಧಿಕಾರಿ ಶಿವರಾಜ್ ಸಿಂಗ್ ತನ್ನ ಕಾರಿನಲ್ಲಿ ಆ್ಯಸಿಡ್ ರೀತಿಯ ದ್ರವ ಕುಡಿದು...

ಕೋವಿಡ್-19 ಎಫೆಕ್ಟ್ : ರಾಜ್ಯದ ಪೊಲಿಸರಿಗೆ ಹೊಸ ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಡಿಜಿ&ಐಜಿಪಿ ಕಚೇರಿಯಿಂದ ರಾಜ್ಯದ ಪೊಲೀಸರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸ್ ಠಾಣೆಗಳಿಗೆ ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು ಠಾಣೆಗಳಲ್ಲಿ ಕಂಪ್ಯೂಟರ್ ಹಾಗೂ...

ಅಮೆರಿಕಾದಲ್ಲಿ ಕೊರೋನಾಗೆ ಲಸಿಕೆ ಸಿದ್ಧ : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಒಂದೆಡೆ ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ  ಏರಿಕೆಯಾಗುತ್ತಿದ್ದರೆ , ಇನ್ನೊಂದೆಡೆ ಅದರಿಂದ ಪಾರಾಗಲು ಇಡೀ  ವಿಶ್ವವೇ ಹೋರಾಡುತ್ತಿದೆ. ಸರ್ಕಾರಿ ಕಂಪೆನಿಗಳಿಂದ ಹಿಡಿದು ಹಲವು ಖಾಸಗಿ ಕಂಪೆನಿಗಳೂ ಔಷಧಿ ಉತ್ಪಾದನೆಯಲ್ಲಿ ತೊಡಗಿವೆ. ಇದೀಗ...

ವಿಶ್ವ ಸೋಂಕಿತರ ಪಟ್ಟಿಯಲ್ಲಿ 7 ರಿಂದ 6ನೇ ಸ್ಥಾನಕ್ಕೆ ಜಿಗಿದ ಭಾರತ!

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇನ್ನೊಂದೆಡೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಏರುತ್ತಿದೆ. ದಿನ ಕಳೆದಂತೆ ಭಾರತವು ವಿಶ್ವ ಸೋಂಕಿತರ ಪಟ್ಟಿಯಲ್ಲಿ ಒಂದೊಂದೆ ಹೆಜ್ಜೆ ಮುಂದೆ ಸಾಗುತ್ತಿದೆ....

ಕರ್ನಾಟಕದ ಹಾಟ್​ಸ್ಪಾಟ್​ನಲ್ಲೇ ಕೊರೋನಾಗೆ ಸಂಜೀವಿನಿ..!

ಮೈಸೂರು: ಮಹಾಮಾರಿ ಕೊರೋನಾಗೆ  ತುತ್ತಾಗುತ್ತಿವವವರ ಸಂಖ್ಯೆ ಒಂದೆಡೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಅದರಿಂದ ಪಾರಾಗಲು ಹಲವು ಸಂಸ್ಥೆಗಳು ಔಷಧಿ ತಯಾರಿಸುವಲ್ಲಿ ತೊಡಗಿವೆ. ಇದೀಗ ಕರ್ನಾಟಕದಲ್ಲೂ ಈ ಪ್ರಯತ್ನ ನಡೆದಿದ್ದು, ಕೊರೋನಾ ಹಾಟ್​ಸ್ಪಾಟಾದ ನಂಜನಗೂಡಿನಲ್ಲೇ ಕೋವಿಡ್​ಗೆ...
- Advertisment -

Most Read

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

ಸ್ಮಶಾನದಲ್ಲಿ ಶವ ಸಂಸ್ಕಾರ | ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಬಡಾವಣೆ ಜನತೆ

ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ...

ಬೆಂಗಳೂರು ಖಾಲಿ ಮಾಡಿ ಊರುಗಳತ್ತ ಪ್ರಯಾಣ ಬೆಳೆಸಿದ ಜನ..!

ಬೆಂಗಳೂರು :  ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು  ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ....

ಚಲನಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಶರಣು

ಉಡುಪಿ :ಅಡಚಣೆಗಾಗಿ ಕ್ಷಮಿಸಿ ಚಲನಚಿತ್ರದ ಸಹ ನಿಮಾರ್ಪಕ ತಮ್ಮ ಹುಟ್ಟೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕುಂದಾಪುರದ ಕೋಟೇಶ್ವರ ಮೂಲದ ನಾಗೇಶ್ ಕುಮಾರ್ ( 64) ಆತ್ಮಹತ್ಯೆಗೆ ಶರಣಾದವರು. ಸಿನೆಮಾಕ್ಕೆ ಬಂಡವಾಳ ಹಾಕಿ ಸೋತಿದ್ದ ಇವರು ಮಾನಸಿಕ...