Tags Assam

Tag: Assam

ಅಯ್ಯೋ ರಾಮಾ.. ನನ್ನನ್ಯಾರು ನೆನಪಿಸ್ಕೊಳ್ತಾರೆ ಅಂದ್ರು ದೇವೇಗೌಡ್ರು..!

ಬೆಂಗಳೂರು: ಬೋಗಿಬಿಲ್ ರೈಲ್ವೇ ಬ್ರಿಡ್ಜ್​ ಉದ್ಘಾಟನಾ ಸಮಾರಮಭಕ್ಕೆ ತಮ್ಮನ್ನು ಆಮಂತ್ರಿಸದಿರುವುದಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ಎಚ್​ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದು, ನನ್ನನ್ಯಾರು ನೆನಪಿಸಿಕೊಳ್ತಾರೆ. ನಾನೇ ಆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದೆ...

ಬೋಗಿಬಿಲ್​ ಬ್ರಿಡ್ಜ್​ನಲ್ಲಿ ಯುದ್ಧ ವಿಮಾನವನ್ನೂ ಇಳಿಸಬಹದು..!

ಡಿಬ್ರೂಗರ್ ​: ಪ್ರಧಾನಿ ಮೋದಿ ನಿನ್ನೆಯಷ್ಟೇ ಉದ್ಘಾಟಿಸಿದ ಭಾರತದ ಅತ್ಯಂತ ಉದ್ದದ ಬೋಗಿಬಿಲ್​ ರೈಲ್ವೇ ಬ್ರಿಡ್ಜ್ ಯುದ್ಧ ವಿಮಾನದ ಭಾರವನ್ನೂ ಹೊರಬಲ್ಲದು. ಇದರ ಪರಿಣಾಮವಾಗಿ ಯಾವುದೇ ಸಂದರ್ಭ ಅರುಣಾಚಲ ಪ್ರದೇಶ, ಚೀನಾ ಗಡಿಯಲ್ಲಿ...

ದೇಶದ ಅತ್ಯಂತ ಉದ್ದದ ‘ಬೋಗಿಬಿಲ್​​ ರೈಲ್​ರೋಡ್​ ಬ್ರಿಡ್ಜ್​​’ ಉದ್ಘಾಟನೆ

ಬೋಗಿಬೀಲ್‌: ಭಾರತದ ಅತ್ಯಂತ ಉದ್ದದ ರೈಲ್ವೇ ಸೇತುವೆ 'ಬೋಗಿಬಿಲ್​​ ರೈಲ್​ರೋಡ್​ ಬ್ರಿಡ್ಜ್​​'ನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ರಸ್ತೆ ಮತ್ತು ರೈಲು ಮಾರ್ಗವುಳ್ಳ ಡಬಲ್‌ ಡಕ್ಕರ್‌ ಸೇತುವೆ ನಿರ್ಮಾಣಕ್ಕೆ 1997ರ ಜನವರಿ...
- Advertisment -

Most Read

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...