Tags America

Tag: America

ಅಮೆರಿಕಾದಲ್ಲಿ ಕೊರೋನಾಗೆ ಲಸಿಕೆ ಸಿದ್ಧ : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಒಂದೆಡೆ ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ  ಏರಿಕೆಯಾಗುತ್ತಿದ್ದರೆ , ಇನ್ನೊಂದೆಡೆ ಅದರಿಂದ ಪಾರಾಗಲು ಇಡೀ  ವಿಶ್ವವೇ ಹೋರಾಡುತ್ತಿದೆ. ಸರ್ಕಾರಿ ಕಂಪೆನಿಗಳಿಂದ ಹಿಡಿದು ಹಲವು ಖಾಸಗಿ ಕಂಪೆನಿಗಳೂ ಔಷಧಿ ಉತ್ಪಾದನೆಯಲ್ಲಿ ತೊಡಗಿವೆ. ಇದೀಗ...

ಜಗತ್ತಿನಾದ್ಯಂತ ತಾಂಡವಾಡುತ್ತಿದೆ ಕೊರೋನಾ : ಭಾರತದಲ್ಲಿ ಹೊಸದಾಗಿ 1,007 ಮಂದಿಗೆ ಸೋಂಕು

ನವದೆಹಲಿ: ವಿಶ್ವದಾದ್ಯಂತ ರುದ್ರನರ್ತನವನ್ನಾಡುತ್ತಿರುವ ಡೆಡ್ಲಿ ಕೊರೋನಾಗೆ ಈವರೆಗೆ 1,45,429 ಮಂದಿ ಬಲಿಯಾಗಿದ್ದಾರೆ. ಇನ್ನು 21,80,617 ಜನ ಸೋಂಕಿಗೆ ತುತ್ತಾಗಿದ್ದು, ಅದರಲ್ಲಿ 5,46,777 ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24...

ಅಮೆರಿಕಾದಲ್ಲಿ ಕೊರೋನಾ ಮೃತ್ಯು ನರ್ತನ : ಒಂದೇ ದಿನ 2,108 ಮಂದಿ ಸಾವು

ವಾಷಿಂಗ್ಟನ್: ಕೋವಿಡ್ -19 ಅಟ್ಟಹಾಸಕ್ಕೆ ವಿಶ್ವದ ದೊಡ್ಡಣ್ಣ ತತ್ತರಿಸಿ ಹೋಗಿದ್ದು, ದಿನೇ ದಿನೇ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದ್ದು, ಒಂದೇ ದಿನ 2 ಸಾವಿರ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲಿ...

ಮಾನವೀಯತೆ ಮೆರೆದು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿರ್ಧರಿಸಿದ ಭಾರತ

ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಮೇಲೆ ಇದ್ದ ತಡೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವಂತೆ ಆಗ್ರಹಿಸಿ ಎಚ್ಚರಿಕೆ ನೀಡಿದ್ದರು. ಇದೀಗ ಭಾರತ...

ಭಾರತ – ಅಮೇರಿಕಾ ನಡುವೆ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ

ಅಹ್ಮದಾಬಾದ್​  : ಇಸ್ಲಾಮಿಕ್​ ಭಯೋತ್ಪಾದನೆಯನ್ನು ಮಟ್ಟಹಾಕಲು  ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಅಮೇರಿಕಾದ ಹೊರಾಟ ಮುಂದುವರೆಯಲಿದೆ. ಐಸಿಸ್ ಎಂಬ ಉಗ್ರ ಸಂಘಟನೆಯನ್ನು ಅಮೇರಿಕಾ ಈಗಾಗಲೇ  ಮಟ್ಟ ಹಾಕಿದೆ. ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಯನ್ನು ಮಟ್ಟ...

ಹೆಲಿಕಾಪ್ಟರ್​ ದುರಂತದಲ್ಲಿ ಮಗಳೊಂದಿಗೆ ಬ್ಯಾಸ್ಕೆಟ್​ ಬಾಲ್​ ದಂತಕಥೆ ಸಾವು

ವಾಷಿಂಗ್ಟನ್: ಅಮೆರಿಕಾದ ಬ್ಯಾಸ್ಕೆಟ್​ ಬಾಲ್ ದಂತಕಥೆ ಕೋಬ್ ಬ್ರ್ಯಾಂಟ್ ಹಾಗೂ ಅವರ 13 ವರ್ಷದ ಪುತ್ರಿ ಗಿಯಾನ್ನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.  ಭಾನುವಾರ ಲಾಸ್ ಏಂಜಲೀಸ್​ನಿಂದ 30 ಮೈಲಿ ದೂರವಿರುವ ಕಲಬಾಸಾಸ್​ನಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಸುಮಾರು...

ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಮತ್ತೆ ದಾಳಿ!

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್​ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯ ಸಮೀಪವೇ 3 ರಾಕೆಟ್ ಗಳು ಅಪ್ಪಳಿಸಿವೆ. ಸದ್ಯ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇರಾಕ್ ರಾಜಧಾನಿಯಲ್ಲಿರುವ ಗ್ರೀನ್ ಝೋನ್ ಅನ್ನು ಗುರಿಯಾಗಿಸಿಕೊಂಡು...

ಹೋಟೆಲ್​ನಲ್ಲಿ ಪ್ರಶ್ನೆ ಮಾಡಿದ್ರೆ ಜೋಕೆ – ಊಟದ ಜೊತೆ ಪ್ರಶ್ನೆಗೂ ಬಿಲ್..!

ಅಮೇರಿಕಾ: ಹೋಟೆಲ್​​ಗೆ ಹೋದಾಗ ಬಿಲ್ ಪೇ ಮಾಡೇ ಮಾಡ್ತೀವಿ. ಹೋಟೆಲ್ಲವ್ರು ಯರ್ರಾ ಬಿರ್ರಿ ಬಿಲ್​ ಹಾಕಿದ್ರೆ ಅಥವಾ ಹೆಚ್ಚು ಬಿಲ್ ಹಾಕಿದ್ರೆ ಸಹಜವಾಗಿ ಪ್ರಶ್ನೆ ಮಾಡ್ತೀವಿ. ಆದರೆ, ಯಾವತ್ತಾದ್ರೂ ನೀವು ತಿಂದಿದ್ದಕ್ಕೆ, ಪಾರ್ಸಲ್ ಕಟ್ಟಿಸಿಕೊಂಡಿದ್ದಕ್ಕೆ...

ಅಮೆರಿಕಾ ವಾಯುನೆಲೆ ಮೇಲೆ ಇರಾನ್​ ದಾಳಿ: 80 ಮಂದಿ ಬಲಿ

ಇರಾನ್​: ಇರಾಕ್​ನಲ್ಲಿರುವ ಅಮೆರಿಕಾ ವಾಯುನೆಲೆಯ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಸುಮಾರು 80 ಮಂದಿ ಮೃತರಾಗಿದ್ದಾರೆಂದು ವರದಿಯಾಗಿದೆ. ಇರಾನ್​ ಸೇನಾ ಕಮಾಂಡರ್​ ಖಾಸಿಮ್​ ಸುಲೇಮಾನಿಯನ್ನು ಅಮೆರಿಕಾ ಹತ್ಯೆ ಮಾಡಿತ್ತು, ಇದರ...

ಅಮೆರಿಕಾದಲ್ಲಿ ಸಿಎಎ ಪರ ಘೋಷಣೆ!

ವಾಷಿಂಗ್ಟನ್​ :  ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ  ಪರ ಮತ್ತು ವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ.  ಈ ನಡುವೆ ಅಮೇರಿಕಾದಲ್ಲಿ  ಸಿಎಎ ಪರವಾದ ಘೋಷಣೆಗಳು ಮೊಳಗಿದೆ. ವಾಷಿಂಗ್ಟನ್​ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು...
- Advertisment -

Most Read

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....