ಟಿ20 ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಬಾಯ್ಸ್

0
127

ತಿರುವನಂತಪುರಂ : ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಎರಡನೇ ಟಿ20 ಪಂದ್ಯ ಇಂದು ತಿರುವನಂತಪುರಂನಲ್ಲಿ ನಡೆಯಲಿದ್ದು, ಉಭಯ ತಂಡಗಳು ಗೆಲ್ಲುವ ನಿರಿಕ್ಷೆಯಲ್ಲಿವೆ.

ಮೊದಲ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಹಾಗೂ ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ್ದ ವೆಸ್ಟ್ ಇಂಡೀಸ್ ,ಇಂದಿನ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಹಂಬಲದಲ್ಲಿದೆ . ಮೊದಲ ಟಿ20 ಯಲ್ಲಿ ಬೃಹತ್ ಮೊತ್ತ ಬೆನ್ನಟ್ಟಿ ಭರ್ಜರಿ ಜಯಬೇರಿ ಬಾರಿಸಿದ್ದ ಟೀಮ್ ಇಂಡಿಯಾ ,ಇಂದಿನ ಮ್ಯಾಚ್ ಗೆದ್ದು ಸರಣಿ ವಶ ಪಡಿಸಿಕೊಳ್ಳವ ವಿಶ್ವಾಸದಲ್ಲಿದೆ.

LEAVE A REPLY

Please enter your comment!
Please enter your name here