Monday, January 17, 2022
Powertv Logo
Homeದೇಶಸತತ 5ನೇ ಬಾರಿಗೆ ಸ್ವಚ್ಛ ನಗರ ಪಟ್ಟಗಿಟ್ಟಿಸಿಕೊಂಡ ಇಂದೋರ್

ಸತತ 5ನೇ ಬಾರಿಗೆ ಸ್ವಚ್ಛ ನಗರ ಪಟ್ಟಗಿಟ್ಟಿಸಿಕೊಂಡ ಇಂದೋರ್

ಇಂದೋರ್ : ಸ್ವಚ್ಛ ಸರ್ವೇಕ್ಷಣ – 2021ರ ಫಲಿತಾಂಶ ಬಹಿರಂಗವಾಗಿದ್ದು, ಸತತ 5ನೇ ವರ್ಷವು ಮಧ್ಯಪ್ರದೇಶದ ಇಂದೋರ್ ದೇಶದಲ್ಲಿ ಅತಿ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದೆ. ಇನ್ನು, ಅತಿ ಸ್ವಚ್ಛ ರಾಜ್ಯದ ಖ್ಯಾತಿಗೆ ಛತ್ತೀಸ್ಗಢ ​ ಮೊದಲ ಸ್ಥಾನ ಪಡೆದಿದೆ.

ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರ ಪಟ್ಟವನ್ನು ಅಲಂಕರಿಸಿದೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸನ್ನು ಹೊತ್ತಿದ್ದ ಮೈಸೂರಿಗೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೆಯಲ್ಲಿ ಛತ್ತೀಸ್​ಘಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.

 

2021 ರ ಸ್ವಚ್ಛ ಸರ್ವೇಕ್ಷಣ್ ಆವೃತ್ತಿಯಲ್ಲಿ ಒಟ್ಟು 4,320 ನಗರಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here

- Advertisment -

Most Popular

Recent Comments