Homeರಾಜ್ಯಬೆಂಗಳೂರು‘ಖಾಸಗಿ ಶಾಲಾ ಒಕ್ಕೂಟಕ್ಕೆ ಮಾತುಕತೆಗೆ ಸುರೇಶ್ ಕುಮಾರ್ ಆಹ್ವಾನ’

‘ಖಾಸಗಿ ಶಾಲಾ ಒಕ್ಕೂಟಕ್ಕೆ ಮಾತುಕತೆಗೆ ಸುರೇಶ್ ಕುಮಾರ್ ಆಹ್ವಾನ’

ಬೆಂಗಳೂರು: ಖಾಸಗಿ ಶಾಲಾ ಒಕ್ಕೂಟಕ್ಕೆ ಮಾತುಕತೆಗೆ ಶಿಕ್ಷಣ ಸಿವ ಸುರೇಶ್ ಕುಮಾರ್ ಆಹ್ವಾನ ನೀಡಿದ್ದಾರೆ. ಖಾಸಗಿ ಶಾಲಾ ಶುಲ್ಕದ ಕಡಿತದ ಬಗ್ಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಬೆಂಗಳೂರಿನಲ್ಲಿ ಸುರೇಶ್ ಕುಮಾರ್ ಹೇಳಿದ್ದಾರೆ. ಈಗ ವಿಚಿತ್ರವಾದ ಸನ್ನಿವೆಶದಲ್ಲಿ ನಾವಿದ್ದೇವೆ. ನಿಮಗೆ ಸಮಸ್ಯೆ ಇದ್ದರೆ ಮಾತುಕತೆಗೆ ಬನ್ನಿ . ನಿಮ್ಮ ಸಲಹೆಯನ್ನು ನಾವು ತೆಗೆದುಕೊಳ್ಳುತ್ತೇವೆ. ಸರ್ಕಾರದ ಶುಲ್ಕ ಕಡಿತದಿಂದ ಹೇಗೆ ಶೇ. 50 ರಷ್ಟು ನಷ್ಟ ಆಗುತ್ತದೆ. ಬನ್ನಿ ಕುಳಿತು ಚರ್ಚೆ ಮಾಡೋಣ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments