Sunday, June 26, 2022
Powertv Logo
Homeರಾಜ್ಯಪೊಲೀಸ್ ಕಮಿಷನರ್ ವಿರುದ್ಧ ಇಡಿ ಗರಂ..! ಕಾರಣ ಏನ್ ಗೊತ್ತಾ..?

ಪೊಲೀಸ್ ಕಮಿಷನರ್ ವಿರುದ್ಧ ಇಡಿ ಗರಂ..! ಕಾರಣ ಏನ್ ಗೊತ್ತಾ..?

ಬೆಂಗಳೂರು : ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ನಡೆಗೆ ಇಡಿ ಗರಂ ಆಗಿದೆ. ಬೆಂಗಳೂರು ಇಡಿ ಮುಖ್ಯಸ್ಥರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇಡಿ ಅಧಿಕಾರಿಗಳ ಕೋಪ, ಅಸಮಾಧನಕ್ಕೆ ಕಾರಣ ನವೆಂಬರ್ 7ರಂದು ಆಯುಕ್ತರು ನಡೆಸಿದ ಪ್ರೆಸ್ ಮೀಟ್.
ಆ್ಯಂಬಿಡೆಂಟ್ ಮತ್ತು ಜನಾರ್ದನ ರೆಡ್ಡಿ ನಡುವಿನ ಡೀಲ್ ಕೇಸ್ ಗೆ ಸಂಬಂಧಪಟ್ಟಂತೆ ನಡೆಸಿದ ಪ್ರೆಸ್ ಮೀಟ್ ನಲ್ಲಿ ಅಗತ್ಯವಿಲ್ಲದೆ ಇಡಿ ಹೆಸ್ರು ಪ್ರಸ್ತಾಪ ಮಾಡಲಾಗಿದೆ. ಕೇಸ್ ನಿಂದ ಬಚಾವಾಗಲು ಇಡಿ ಸಹಾಯ ಕೋರಿದ್ದರೆಂದು ಆಯುಕ್ತರು ಹೇಳಿದ್ರು. ಈ ಬಗ್ಗೆ ಇಡಿ ಜಂಟಿ ನಿರ್ದೇಶಕ ರಮಣಗುಪ್ತ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರೆಸ್ ಮೀಟ್ ಗೂ ಮುಂಚೆ ನಮ್ಮನ್ನು ಕಾಂಟೆಕ್ಟ್ ಮಾಡ್ಬಹುದಿತ್ತು ಅನ್ನೋದು ಇಡಿ ಅಧಿಕಾರಿಗಳ ಬೇಸರ, ಕೋಪಕ್ಕೆ ಕಾರಣ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments