Sunday, June 26, 2022
Powertv Logo
Homeರಾಜ್ಯಭಾನುವಾರ ರಾಜ್ಯದಲ್ಲಿ ಲಾಕ್​ಡೌನ್ ಇಲ್ಲ : ಎಂದಿನಂತೆ ಇರಲಿದೆ ದೈನಂದಿನ ಚಟುವಟಿಕೆ

ಭಾನುವಾರ ರಾಜ್ಯದಲ್ಲಿ ಲಾಕ್​ಡೌನ್ ಇಲ್ಲ : ಎಂದಿನಂತೆ ಇರಲಿದೆ ದೈನಂದಿನ ಚಟುವಟಿಕೆ

ಬೆಂಗಳೂರು: ಕರ್ನಾಟಕದಲ್ಲಿ ಲಾಕ್​ಡೌನ್ 4.O ಬಳಿಕ ವಾರದ 6 ದಿನಗಳ ಕಾಲ ಲಾಕ್​ಡೌನ್ ತೆರವುಗೊಳಿಸಿ ಭಾನುವಾರ ಮಾತ್ರ ಸಂಪೂರ್ಣ ಲಾಕ್​ಡೌನ್ ಎಂದು ಘೋಷಣೆಯಾಗಿತ್ತು ಆದರೆ ಇದೀಗ ಸಂಪೂರ್ಣ ಲಾಕ್​ಡೌನ್​ ಅನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ.

ಸಾರ್ವಜನಿಕರ ಬೇಡಿಕೆ ಹಾಗೂ ಅವರ ಹಿತದೃಷ್ಟಿಯಿಂದ ಭಾನುವಾರದ ಲಾಕ್​ಡೌನ್ ಅನ್ನು ತೆರವುಗೊಳಿಸಲಾಗಿದ್ದು, ನಾಳೆ ಎಂದಿನಂತೆ ಬಿಎಂಟಿಸಿ  ಹಾಗೂ ಕೆಎಸ್​ಆರ್​ಟಿಸಿ ಎಲ್ಲಾ ಬಸ್​ಗಳು ರಸ್ತೆಗಿಳಿಯಲಿವೆ. ಹಾಗೆಯೇ ಎಲ್ಲಾ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರಲಿದ್ದು, ಎಲ್ಲಾ ಅಂಗಡಿಗಳು ಓಪನ್ ಇರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments