ದರ್ಶನ್​, ಯಶ್​ ನನ್ನ ಮಕ್ಕಳಿದ್ದಂತೆ : ಸುಮಲತಾ

0
204

ಮಂಡ್ಯ : ನಟರಾದ ದರ್ಶನ್​ ಮತ್ತು ಯಶ್ ನನ್ನ ಮಕ್ಕಳು ಇದ್ದಂತೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿದ ಅವರು, ‘ದರ್ಶನ್ ಬೆಂಬಲಿಸುವ ಭರವಸೆ ಇತ್ತು. ಸಮಯ ನೋಡಿ ಮಾತನಾಡುತ್ತೇನೆ. ದರ್ಶನ್ ಮತ್ತು ಯಶ್ ನನ್ನ ಮಕ್ಕಳು ಇದ್ದಂತೆ. ದರ್ಶನ್​ ನನ್ನ ದೊಡ್ಡ ಮಗ ಇದ್ದಂಗೆ. ನಾನೇನು ಹೇಳಿದ್ರೂ ನನ್ನ ಜೊತೆ ಇರ್ತಾರೆ. ನನ್ನ ಪರ ನಿಲ್ಲುವ ನಂಬಿಕೆ ಇದೆ’ ಎಂದರು.
ನನ್ನ ಹಿಂದೆ ಪಕ್ಷ, ಅಧಿಕಾರ ಇಲ್ಲ, ಜನರ ಬೆಂಬಲದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಚಿತ್ರರಂಗದಲ್ಲಿ ಅಂಬರೀಶ್ ಅವರಿಗೆ ಅಪಾರ ಗೌರವವಿದೆ. ಆ ಗೌರವವನ್ನು ಯಾರೂ ಕಡಿಮೆ ಮಾಡೋಕೆ ಆಗಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here