ತುಮಕೂರು: ಪತಿಯ ಅನುಮಾನದಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಉಪ್ಪಾರಳ್ಳಿಯಲ್ಲಿ ನಡೆದಿದೆ.
ಉಪ್ಪಾರಹಳ್ಳಿ ನಿವಾಸಿ ಹಿನಾಬಾನು (22) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಬುಧವಾರ ರಾತ್ರಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಳೆದ ಒಂದು ವರ್ಷದ ಹಿಂದೆ ಉಪ್ಪಾರಳ್ಳಿ ನಿವಾಸಿ ಸಿಫತ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ದಿನ ಕಳೆದಂತೆ ಪತಿ ಸಿಫತ್ ಹಿನಾಬಾನು ಮೇಲೆ ಅನುಮಾನ ವ್ಯಕ್ತ ಪಡಿಸಿ ಹಲ್ಲೆ ಮಾಡುತ್ತಿದ್ದ, ಕುಟುಂಬದವರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಮನೆಗೆ ಯಾರೇ ಹೋದ್ರು ಅವರ ಜೊತೆ ಸಂಬಂಧವಿಟ್ಟುಕೊಂಡಿದ್ದಿಯಾ ಎಂದು ಅನುಮಾನಿಸಿ ಹಲ್ಲೆ ಮಾಡುತ್ತಿದ್ದ. ಜೊತೆಗೆ ಹಿನಾಬಾನು ಫೋನ್ ಆಗಾಗ ಚೆಕ್ ಮಾಡಿ ಯಾವುದೇ ಅಣ್ಣನ ನಂಬರ್ ಇದ್ದರೂ ಸಹ ಅನುಮಾನದಿಂದಲೇ ನೋಡುತ್ತಿದ್ದ ಹಲವು ಭಾರಿ ರಾಜಿಸಂದಾನ ಮಾಡಿ ಬುದ್ದಿವಾದ ಹೇಳಿದ್ದರು. ಪದೆ ಪದೇ ಹಿನಾಬಾನುಗೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಹಿನಾಬಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಸಿಫತ್ ಮೇಲೆ ಆರೋಪ ಮಾಡಿದ್ದಾರೆ.
ಸದ್ಯ ಪತಿ ಸಿಫತ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
3landward
google zoom gay chat room https://bjsgaychatroom.info/
chat gay chat https://gaytgpost.com/
gay dating in kingman az https://speedgaydate.com/
hot shot free slots https://2-free-slots.com/
my konami slots for pc https://freeonlneslotmachine.com/
best free slots with bonus https://candylandslotmachine.com/
yahoo slots farm https://beat-slot-machines.com/
free coins hot shot slots https://411slotmachine.com/
dissertation writing services mumbai https://buydissertationhelp.com/
dissertation phd https://dissertationwriting-service.com/
liberty university dissertation https://dissertations-writing.org/