Monday, August 15, 2022
Powertv Logo
Homeಜಿಲ್ಲಾ ಸುದ್ದಿಸುಧೀರ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಟ್ಟ ಸಚಿನ್..!

ಸುಧೀರ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಟ್ಟ ಸಚಿನ್..!

ವಿರಾಟ್​ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಟೂರ್​ನಲ್ಲಿದೆ. ಕಾಂಗರೂ ನಾಡಿನಲ್ಲಿ ಭಾರತಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಆದರೆ, ಟೀಮ್ ಇಂಡಿಯಾದ ಅಪ್ಪಟ ಅಭಿಮಾನಿ ಸುಧೀರ್ ಗೌತಮ್ ಮಾತ್ರ ಕಾಣಿಸಿಕೊಂಡಿರಲಿಲ್ಲ. ಟೀಮ್ ಇಂಡಿಯಾ ಕೂಡ ಸುಧೀರ್ ಅವರನ್ನು ಮಿಸ್​ ಮಾಡಿಕೊಂಡಿತ್ತು.
ಆಸ್ಟ್ರೇಲಿಯಾಕ್ಕೆ ಹೋಗಲು ಸುಧೀರ್ ಅವರಿಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗಿತ್ತು. ಇದನ್ನು ತಿಳಿದ ಸಚಿನ್​ ತೆಂಡೂಲ್ಕರ್ ಸುಧೀರ್ ಅವರ ಪ್ರಯಾಣ ವೆಚ್ಚವನ್ನು ಭರಿಸಿ ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸುಧೀರ್ ಸಿಡ್ನಿ ಟೆಸ್ಟ್ ಜೊತೆಗೆ ಒಡಿಐ ಟೂರ್ನಿಗೂ ಟೀಮ್​ ಇಂಡಿಯಾವನ್ನು ಹುರಿದುಂಬಿಸಲು ಆಸ್ಟ್ರೇಲಿಯಾದಲ್ಲಿರುವರು.

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments