ಕಿಚ್ಚನ ಟ್ವೀಟ್​ ವರ್ಕೌಟ್​!

0
437

ನಟ ಕಿಚ್ಚ ಸುದೀಪ್ ಟ್ವೀಟ್ ನಿಂದ ಕಾಣೆಯಾಗಿದ್ದ ಬಾಲಕ ಪತ್ತೆಯಾಗಿದ್ದಾನೆ. ನಿನ್ನೆ ಗಾಳಿ ಆಂಜನೇಯ ಎನ್ನುವವರು ಚೇತನ್​ ಅನ್ನೋ ಪುಟ್ಟ ಬಾಲಕನ ಪೋಟೋವೊಂದನ್ನ ಹಾಕಿ ಈತ ನಮ್ಮ ಸಂಬಂಧಿಕರ ಮಗ ನಿನ್ನೆ ಲಗ್ಗೆರೆಯಲ್ಲಿ ಕಾಣೆಯಾಗಿದ್ದಾನೆ. ದಯವಿಟ್ಟು ಯಾರಿಗಾದರೂ ಗುರುತು ಕಂಡಲ್ಲಿ ತಿಳಿಸಿ ಅಂತ ಪೋಸ್ಟ್​ ಮಾಡಿದ್ದರು. ಇದನ್ನು ಶೇರ್ ಮಾಡಿದ್ದ ಕಿಚ್ಚ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಸದ್ಯ ಬಾಲಕ ಪತ್ತೆಯಾಗಿದ್ದು, ಅಭಿಷೇಕ್ ಗೌಡ ಅನ್ನೋರು ಈ ಬಗ್ಗೆ ಥ್ಯಾಂಕ್ಸ್ ಬಾಸ್​ ಅಂತ ಟ್ವೀಟ್ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here