Sunday, June 26, 2022
Powertv Logo
Homeಸಿನಿಮಾಅಂಬಿ ನೆನೆದು ಭಾವುಕರಾಗಿ ಸುದೀಪ್ ಹೀಗಂದ್ರಾ..?

ಅಂಬಿ ನೆನೆದು ಭಾವುಕರಾಗಿ ಸುದೀಪ್ ಹೀಗಂದ್ರಾ..?

ಬೆಂಗಳೂರು : ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮದಿನ. ಅವರು ಅಗಲಿದೆ ಬಳಿಕ ನಡೆಯುತ್ತಿರುವ ಮೊದಲ ಜನ್ಮದಿನ ಆಚರಣೆ. ಅಂಬಿ ಇಲ್ಲದಿದ್ದರೂ ಅಂಬಿ ನೆನಪಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿ, ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳಲ್ಲದೆ ಸಿನಿಮಾ ರಂಗದ ಗಣ್ಯರು ಕೂಡ ಅಂಬಿಯನ್ನು ಸ್ಮರಿಸುತ್ತಿದ್ದಾರೆ. ಅದೇರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಅಂಬರೀಶ್ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ. ಅಂಬಿಯ ಕಿರಿ ವಯಸ್ಸಿನ ಫೋಟೋವನ್ನು ಪೋಸ್ಟ್ ಮಾಡಿರುವ ಕಿಚ್ಚ, ‘ನಿಮ್ಮ ಅನುಪಸ್ಥಿತಿಯನ್ನು ತುಂಬಲು ಸಾಧ್ಯವಾಗುತ್ತಿಲ್ಲ ಅಂಬಿ ಮಾಮ, ಮೇ 29 ಮತ್ತೆಂದು ಹಿಂದಿನಂತೆ ಇರಲು ಸಾಧ್ಯವಿಲ್ಲ’ ಅಂತ ಟ್ವೀಟ್ ಮಾಡಿದ್ದಾರೆ.

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments