Homeರಾಜ್ಯಅನಾರೋಗ್ಯದ ಕಾರಣ ಈ ವೀಕೆಂಡ್ ಬಾಸ್ ಅಲ್ಲಿ ಸುದೀಪ್ ಭಾಗವಹಿಸುವುದಿಲ್ಲ

ಅನಾರೋಗ್ಯದ ಕಾರಣ ಈ ವೀಕೆಂಡ್ ಬಾಸ್ ಅಲ್ಲಿ ಸುದೀಪ್ ಭಾಗವಹಿಸುವುದಿಲ್ಲ

ಬೆಂಗಳೂರು : ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಈ ವಾರ ಬಿಗ್ ಬಾಸ್ ಶೂಟಿಂಗ್ ಅಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರ ಅನಾರೋಗ್ಯದ ಸುದ್ದಿ ನೆನ್ನೆಯಿಂದಲೇ ಹರಿದಾಡುತ್ತಿತ್ತು. ಈಗ ಸುದೀಪ್ ಅವರು ಅಧಿಕೃತಗೊಳಿಸಿದ್ದಾರೆ. ಈ ವಾರ ಹೇಗೆ ಎಲಿಮಿನೇಷನ್ ಮಾಡ್ತಾರೆ ಅನ್ನೋದನ್ನ ನೋಡೋಕೆ ನಾನು ಕೂಡ ಕುತೂಹಲದಿಂದ ಕಾದಿದ್ದೇನೆ ಎಂದು ಸುದೀಪ್ ಟ್ವೀಟ್ ಅಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments