ಕಿಚ್ಚ, ದಚ್ಚು, ಯಶ್ ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಅಂದ್ರು ಸುಮಲತಾ..!

0
188

ಮಂಡ್ಯ : ನಟರಾದ ಸುದೀಪ್, ದರ್ಶನ್ ಮತ್ತು ಯಶ್ ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಪ್ರತಿಕ್ರಿಯಿಸಿದ್ದ ಸುದೀಪ್ ಅವರು, ‘ದರ್ಶನ್​ ಇರುವಾಗ ಪ್ರಚಾರಕ್ಕೆ ನಾನೇಕೆ’ ಅಂತ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಸುದೀಪ್, ದರ್ಶನ್ ಹಾಗೂ ಯಶ್ ನಮ್ಮ ಕುಟುಂಬಕ್ಕೆ ಆತ್ಮೀಯರು. ಸುದೀಪ್ ನನಗೆ ಮೂರು ತಿಂಗಳಲ್ಲಿ ಧೈರ್ಯ ತುಂಬಿದ್ದಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here