ಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆ..!

0
611

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿಯಿದ್ದ ಹೆಚ್ಚುವರಿ ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಅನ್ನೋದರ ಪಟ್ಟಿ ಇಲ್ಲಿದೆ.
ಡಾ. ಅಶ್ವತ್ಥ್​ ನಾರಾಯಣ – ಉಪ ಮುಖ್ಯಮಂತ್ರಿ, ಐಟಿ-ಬಿಟಿ, ಉನ್ನತ ಶಿಕ್ಷಣದ ಜೊತೆಗೆ ಹೆಚ್ಚುವರಿಯಾಗಿ ವೈದ್ಯಕೀಯ ಶಿಕ್ಷಣ
ಲಕ್ಷ್ಮಣ್​ ಸವದಿ -ಉಪ ಮುಖ್ಯಮಂತ್ರಿ ಸಾರಿಗೆ ಇಲಾಖೆ ಜೊತೆಗೆ ಕೃಷಿ ಖಾತೆ.
ಕೆ.ಎಸ್​.ಈಶ್ವರಪ್ಪ– ಗ್ರಾಮೀಣಾಭಿವೃದ್ಧಿಯೊಡನೆ ಹೆಚ್ಚುವರಿಯಾಗಿ ಯುವಜನ & ಕ್ರೀಡಾ ಇಲಾಖೆ
ಬಸವರಾಜ್ ಬೊಮ್ಮಾಯಿ- ಗೃಹಖಾತೆ ಜೊತೆಗೆ ಹೆಚ್ಚುವರಿಯಾಗಿ ಸಹಕಾರ, ಜಗದೀಶ್ ಶೆಟ್ಟರ್- ಸಾರ್ವಜನಿಕ ಉದ್ಯಮ
ಆರ್​.ಅಶೋಕ್- ಕಂದಾಯ ಇಲಾಖೆ ಜೊತೆಗೆ ಪಾಲಿಕೆ ಆಡಳಿತ, ನಿಗಮ & ಮಂಡಳಿ
ಶ್ರೀರಾಮುಲು- ಆರೋಗ್ಯ ಇಲಾಖೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುರೇಶ್​ ಕುಮಾರ್-ಕಾರ್ಮಿಕ ಖಾತೆ.
ವಿ.ಸೋಮಣ್ಣ– ವಸತಿ ಇಲಾಖೆ ಜೊತೆಗೆ ಹೆಚ್ಚುವರಿಯಾಗಿ ತೋಟಗಾರಿಕೆ &ರೇಷ್ಮೆ, ಸಿ.ಟಿ.ರವಿ-ಸಕ್ಕರೆ
ಸಿ.ಸಿ.ಪಾಟೀಲ್​- ಗಣಿ ಮತ್ತು ಭೂ ವಿಜ್ಞಾನ ಖಾತೆ ಜೊತೆಗೆ ಹೆಚ್ಚುವರಿಯಾಗಿ ಅರಣ್ಯ ಮತ್ತು ಪರಿಸರ ಖಾತೆ,
ಹೆಚ್​.ನಾಗೇಶ್– ಅಬಕಾರಿ ಜೊತೆಗೆ ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ, ಉದ್ಯಮ &ಜೀವನೋತ್ಸಾಹ
ಪ್ರಭುಚೌಹಾಣ್- ಪಶು ಸಂಗೋಪನೆ ಜೊತೆಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣ,ಹಜ್&ವಕ್ಫ್​
ಶಶಿಕಲಾ ಅಣ್ಣಾಸಾಹೇಬ್​ ಜೊಲ್ಲೆ– ಮಹಿಳಾ ಮತ್ತು ಮಕ್ಕಳ ಇಲಾಖೆ ಜೊತೆಗೆ ಹೆಚ್ಚುವರಿಯಾಗಿ ಆಹಾರ, ನಾಗರಿಕ ಪೂರೈಕೆ & ಗ್ರಾಹಕ ವ್ಯವಹಾರಗಳು​​

LEAVE A REPLY

Please enter your comment!
Please enter your name here