ಬೆಂಗಳೂರು: ಇಂದಿನಿಂದ ಬೆಂಗಳೂರಿನ ಪ್ರತಿ ವಾರ್ಡ್ಗಳಲ್ಲಿ ಕೋವಿಡ್-19 ಟೆಸ್ಟ್ ಆರಭವಾಗಲಿದೆ.
ಬೆಂಗಳೂರಲ್ಲಿ ಕಿಲ್ಲರ್ ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ಇಂದಿನಿಂದ ಮಾಸ್ ಟೆಸ್ಟ್ ನಡೆಸಲಿದ್ದು, ಪ್ರತಿ ಮನೆಗೂ ತೆರಳಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಿದ್ದಾರೆ. ಇನ್ನು ಈ ಟೆಸ್ಟನ್ನು ಓಟರ್ ಲಿಸ್ಟ್ ಪ್ರಕಾರ ತಪಾಸಣೆ ನಡೆಸಲು ಬಿಬಿಎಂಪಿ ಚಿಂತಿಸಿದೆ.
1interior