ಕಲಬುರಗಿ: ಬಹು ದಿನಗಳ ಕನಸು ಕೊನೆಗೂ ನನಸಾಯ್ತು ಕಲ್ಯಾಣ ಕರ್ನಾಟಕದ ಕನಸು. ಜನವರಿ 11ರಿಂದ ವಾರದಲ್ಲಿ 4 ದಿನಗಳ ಕಾಲ ವಿಮಾನಯಾನ ಸೋಮವಾರ, ಗುರುವಾರ, ಶುಕ್ರವಾರ ಭಾನುವಾರ ಸ್ಟಾರ್ ಏರ್ ವಿಮಾನದ ಮೂಲಕ ತಿರುಪತಿಗೆ ಪ್ರಯಾಣ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸ್ಟಾರ್ ಏರ್ ಲೈನ್ಸ್ ನಿಂದ ಸೇವೆ ಆರಂಭವಾಗಿದೆ.