40 ಶಾಸಕರು ರಾಜೀನಾಮೆ ಕೊಟ್ರೂ ಸ್ವೀಕರಿಸ್ತೇನೆ: ಸ್ಪೀಕರ್

0
141

ಕೋಲಾರ: 40 ಶಾಸಕರು ರಾಜೀನಾಮೆ ಕೊಟ್ರೂ ಸ್ವೀಕರಿಸ್ತೇನೆ ಅಂತ ಸ್ಪೀಕರ್​ ರಮೇಶ್​ ಕುಮಾರ್​ ಕೋಲಾರದಲ್ಲಿ ಹೇಳಿದ್ರು. ಅತೃಪ್ತ ಶಾಸಕರ ಕುರಿತು ಪ್ರತಿಕ್ರಿಯೆ ನೀಡಿದ ಸ್ಪೀಕರ್​ ರಮೇಶ್​ ಕುಮಾರ್​, ಅತೃಪ್ತ ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ನಂಗೆ ಗೊತ್ತಿಲ್ಲ. 40 ಶಾಸಕರು ರಾಜೀನಾಮೆ ನೀಡಿದ್ರೂ ನಾನು ಸ್ವೀಕರಿಸ್ತೇನೆ ಅಂದ್ರು. ಗೈರಾದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪ್ರತಿಕ್ರಿಯಿಸಿ, ಗೈರಾದ ಶಾಸಕರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ, ಆದ್ರೆ ಶಾಸಕರು ರಾಜೀನಾಮೆ ನೀಡಿದರೆ ಸ್ವೀಕರಿಸುತ್ತೇನೆ ಅಂತ ಹೇಳಿದ್ರು.

LEAVE A REPLY

Please enter your comment!
Please enter your name here