Homeಲೈಫ್ ಸ್ಟೈಲ್ಆರೋಗ್ಯಸೋನು ನಿಗಮ್​ಗೆ ಬರೊಬ್ಬರಿ 9,99,999 ಬಾರಿ ಕೋವಿಡ್ ಟೆಸ್ಟ್

ಸೋನು ನಿಗಮ್​ಗೆ ಬರೊಬ್ಬರಿ 9,99,999 ಬಾರಿ ಕೋವಿಡ್ ಟೆಸ್ಟ್

ದೇಶದಲ್ಲಿ ಕೋವಿಡ್ ಸಮಸ್ಯೆ ಸಂಪೂರ್ಣವಾಗಿ ಇನ್ನೂ ಕಡಿಮೆಯಾಗಿಲ್ಲ. ಕೋವಿಡ್​ ಟೆಸ್ಟ್​ಗಳನ್ನು ಮಾಡಿಸುವ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ವಿದೇಶ ಪ್ರಯಾಣಕ್ಕೆ ಅನುಮತಿ ಪಡೆಯಲು ಕೋವಿಡ್ ಟೆಸ್ಟ್​ನಂತಹ ವಿವಿಧ ಕ್ರಮಗಳನ್ನು ಅನುಸರಿಸಲೇಬೇಕು.

ಹೀಗೆ ಹಲವು ಬಾರಿ ಕೋವಿಡ್ ಟೆಸ್ಟ್​ಗೆ ಗಾಯಕ ಸೋನು ನಿಗಮ್ ಒಳಗಾಗಿದ್ದಾರೆ. ಸೋನು ನಿಗಮ್​ಅವರು ಸುಮಾರು 9,99,999 ಬಾರಿ ಕೋವಿಡ್ ಟೆಸ್ಟ್ ಒಳಗಾಗಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Sonu Nigam (@sonunigamofficial)

 ಆರ್ ಟಿ ಪಿ ಸಿ ಆರ್​ ಟೆಸ್ಟ್ ಸಂದರ್ಭದಲ್ಲಿ ಅನೇಕ ಬಾರಿ ನೋವು ಅನುಭವಿಸಿದ್ದೇನೆ ಎಂದು ಸೋನು ನಿಗಮ್ ಹೇಳಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತೆಯೊಬ್ಬರು ಕೋವಿಡ್ ಟೆಸ್ಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಆರೋಗ್ಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಸದ್ಯ ಅವರ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments