Home ಸಿನಿ ಪವರ್ ಬಾಲಿವುಡ್ ಕರಾಳ ಮುಖ ಕಳಚಿದ ಸೋನು ನಿಗಮ್​!

ಬಾಲಿವುಡ್ ಕರಾಳ ಮುಖ ಕಳಚಿದ ಸೋನು ನಿಗಮ್​!

ಸುಶಾಂತ್ ಸಿಂಗ್ ರಜಪೂತ್ ಆತ್ಮ ಹತ್ಯೆ ಬೆನ್ನಲ್ಲೇ ಬಾಲಿವುಡ್ ನ ಕರಾಳ ಮುಖ ಒಂದರ ನಂತ್ರ ಒಂದು ಬಯಲಾಗುತ್ತಿವೇ . ಬಾಲಿವುಡ್ ನ ನೆಪೋಟಿಸಂ ಬಗ್ಗೆ ನಟಿ ಕಂಗನಾ , ವಿವೇಕ್ ಒಬೆರಾಯ್ , ಹಾಗು ಕೆಲ ಸೆಲಿಬ್ರಿಟಿ ಗಳು ಬಿಚ್ಚಿಟ್ಟಿದ್ರು , ಈಗ ಬಾಲಿವುಡ್ ನಲ್ಲಿ ಮ್ಯೂಸಿಕ್ ಮಾಫಿಯಾ ಕೂಡಾ ಇದೆ ಅಂತ ಸ್ಟಾರ್ ಸಿಂಗರ್ ಸೋನು ನಿಗಮ್ ಹೇಳಿಕೊಂಡಿದ್ದಾರೆ . ಎರಡು ಮ್ಯೂಸಿಕ್ ಕಂಪನಿಗಳು ಬಾಲಿವುಡ್ ಮ್ಯೂಸಿಕ್ ಲೋಕವನ್ನ ಆಳುತ್ತಿವೆ. ಈ ವಿಕಾಮಪಣಿಗಳ ಕೈಯಲ್ಲಿ ಎಲ್ಲವೂ ಇದೆ . ಯಾರನ್ನೂ ಬೇಕಾದ್ರೂ ತುಳಿಯುವ ಸಾಮರ್ಥ್ಯ ಆ ಕಂಪನಿಗಳು ಹೊಂದಿವೆ . ಹೊಸ ಗಾಯಕರು , ಹಾಗು ಗೀತ ರಚನೆ ಕಾರರು , ಈ ಕಂಪನಿಗಳ ಕಪಿಮುಷ್ಠಿಯಿಂದ ನಲುಗಿ ಹೋಗಿವೆ . ಅಂತ ನೇರವಾಗಿ ಸೋನು ನಿಗಮ್ ಆರೋಪ ಮಾಡಿದ್ದಾರೆ .

ಆ ಒಬ್ಬ ನಟ ನನಗೆ ಬಂದಿರೋ ಅವಕಾಶಗಳನ್ನ ಅರ್ಜಿತ್ ಸಿಂಗ್ ಅವ್ರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ . ಆ ನಟನ ದಯೆಯಿಂದ ಇಂದು ಅರ್ಜಿತ್ ಸಿಂಗ್ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ . ಆದ್ರೆ ಅದೆಲ್ಲವೂ ನನಗೆ ಬಂದಿರೋ ಅವಕಾಶ ” ಅಂತ ಹೇಳುವ ಮೂಲಕ ಬಾಲಿವುಡ್ ಮ್ಯೂಸಿಕ್ ಮಾಫಿಯಾದ ಕರಾಳ ಮುಖವನ್ನ ಸೋನು ನಿಗಮ್ ಬಿಚ್ಚಿಟ್ಟಿದ್ದಾರೆ

LEAVE A REPLY

Please enter your comment!
Please enter your name here

- Advertisment -

Most Popular

ಡಿ. ಕೆ ಶಿವಕುಮಾರ್ ಗೆ ಅಧಿಕಾರ ಹಸ್ತಾಂತರ ಮಾಡಿದ ದಿನೇಶ್ ಗುಂಡೂರಾವ್

ಬೆಂಗಳೂರು :  ಡಿ. ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿ. ಕೆ ಶಿವಕುಮಾರ್ ತಾಯಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಹಾಗೆಯೇ...

ಕೊಲೆ ಆರೋಪಿಗೆ ಕೊರೋನಾ ದೃಢ | ಇನ್ಸ್ ಪೆಕ್ಟರ್ ಸೇರಿ 15 ಪೊಲೀಸರಿಗೆ ಕ್ವಾರಂಟೈನ್

ಹುಬ್ಬಳ್ಳಿ : ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಡಿವಾಡ ಕ್ರಾಸ್ ಬಳಿ ಪತ್ನಿ ಶಾರವ್ವ ಎಂಬಾಕೆಯನ್ನು ಕೊಲೆ ಮಾಡಿದ್ದ....

ಡಿಕೆಶಿವಕುಮಾರ್ ಗೆ ಇಂದು ಪಟ್ಟಾಭಿಷೇಕ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ  ಡಿ.ಕೆ ಶಿವಕುಮಾರ್ ಇಂದು ಪ್ರತಿಜ್ಞೆ ಮಾಡಲಿದ್ದಾರೆ. ಡಿಕೆಶಿ ಪದಗ್ರಹಣಕ್ಕೆ ಎರಡು ಬಾರಿ ಡೇಟ್ ಫಿಕ್ಸ್​ ಆಗಿ ಕ್ಯಾನ್ಸಲ್ ಆಗಿತ್ತು.  ಇಂದು ಅಂತಿಮವಾಗಿ ಕೆಪಿಸಿಸಿ ಕಚೇರಿಯಲ್ಲಿ 11 ಗಂಟೆಗೆ...

ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ...