ಖರ್ಗೆ ಸಿಎಂ ಆಗ್ಬೇಕು ಅಂತ ದೇವೇಗೌಡ್ರು ಹೇಳಿದ್ರೂ ಸೋನಿಯಾ ಗಾಂಧಿಯೇ ಒಪ್ಪಲಿಲ್ವಂತೆ..!

0
238

ಮಂಡ್ಯ : ‘ದೋಸ್ತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕು’ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದರೂ ಸೋನಿಯಾ ಗಾಂಧಿ ಅವರೇ ಒಪ್ಪಿರಲಿಲ್ಲವಂತೆ..!
ಸ್ವತಃ ಹೆಚ್​.ಡಿ ದೇವೇಗೌಡ ಅವರೇ ಈ ವಿಚಾರವನ್ನು ಹೇಳಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಅವರು,’ದೋಸ್ತಿಯಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಸಿಎಂ ಆಗಬೇಕು ಎಂದಿದ್ದೆ. ಆದ್ರೆ, ಕಾಂಗ್ರೆಸ್​ ಹೈಕಮಾಂಡ್​ ಸೋನಿಯಾ ಗಾಂಧಿ ಒಪ್ಪಲಿಲ್ಲ. 37 ಸ್ಥಾನ ಪಡೆದಿದ್ರೂ ಕುಮಾರಸ್ವಾಮಿಯೇ ಸಿಎಂ ಆಗ್ಲಿ ಎಂದು ಹೇಳಿದರು’ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ, ಹಾಗಾದ್ರೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗೋದನ್ನು ಸೋನಿಯಾ ಗಾಂಧಿ ಅವರೇ ತಪ್ಪಿಸಿದ್ರಾ?

LEAVE A REPLY

Please enter your comment!
Please enter your name here