ವೀರ ಪತಿಗೆ ಪತ್ನಿಯಿಂದ ಅಂತಿಮ ಸೆಲ್ಯೂಟ್​..!

0
411

ಮಂಡ್ಯ : ಪುಲ್ವಾಮಾದ ಆವಂತಿಪೊರಾದಲ್ಲಿ ಭಾರತೀಯ ಸೇನೆಯ ಮೇಲೆ ರಣಹೇಡಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಕನ್ನಡದ ಹೆಮ್ಮೆಯ ವೀರ ಗುರು ಅವರು ಕೂಡ ಒಬ್ಬರು.
ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಯ ಗುಡಿಗೆರೆಗೆ ತಲುಪಿದಾಗ ಪತ್ನಿ ಕಲಾವತಿಯವರು ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿ, ನಮಿಸಿದ್ರು. ಈ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರುವಂತಿದೆ.
ವಿಶೇಷ ಸೇನಾ ವಾಹನದ ಮೂಲಕ ಬೆಂಗಳೂರಿನಿಂದ ಗುಡಿಗೆರೆಗೆ ಗುರು ಅವರ ಪಾರ್ಥಿವ ಶರೀರವನ್ನು ತರಲಾಯಿತು. ಈ ವೇಳೆ ರಸ್ತೆಯುದ್ದಕ್ಕೂ ಸಾವಿರಾರು ಮಂದಿ ಗುರು ನೆರೆದು ‘ಗುರು ಅಮರ್​ ರಹೇ ಹೈ’ ಅಂತ ಘೋಷಣೆ ಕೂಗಿ ಗೌರವ ಸಲ್ಲಿಸಿದ್ರು.

ವೀರ ಪತಿಗೆ ಪತ್ನಿಯಿಂದ ಸೆಲ್ಯೂಟ್​..!

ವೀರ ಪತಿಗೆ ಪತ್ನಿಯಿಂದ ಅಂತಿಮ ಸೆಲ್ಯೂಟ್

Posted by Powertvnews on Saturday, February 16, 2019

LEAVE A REPLY

Please enter your comment!
Please enter your name here