ವಿರಾಟ್​ ಕೊಹ್ಲಿ ರೆಕಾರ್ಡ್​ ಬ್ರೇಕ್ ಮಾಡಿದ ಸ್ಮೃತಿ ಮಂದಾನ!

0
422

ಟೀಮ್ ಇಂಡಿಯಾದ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿಯ ರೆಕಾರ್ಡೊಂದನ್ನು ಭಾರತ ಮಹಿಳಾ ತಂಡದ ಸ್ಟಾರ್ ಪ್ಲೇಯರ್ ಸ್ಮೃತಿ ಮಂದಾನ ಬ್ರೇಕ್ ಮಾಡಿದ್ದಾರೆ. ಒಡಿಐನಲ್ಲಿ ವಿರಾಟ್ ದಾಖಲೆಯೊಂದನ್ನು ಸ್ಕೃತಿ ಮುರಿದಿದ್ದಾರೆ. ವೇಗವಾಗಿ 2 ಸಾವಿರ ರನ್​ಗಳಿಸಿರುವ ಭಾರತದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ ಸ್ಮೃತಿ ಪಾತ್ರರಾಗಿದ್ದಾರೆ. ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ 48 ಇನ್ನಿಂಗ್ಸ್​​ಗಳಲ್ಲಿ 2ಸಾವಿರ ರನ್ ಪೂರೈಸಿ ಮೊದಲ ಸ್ಥಾನದಲ್ಲಿದ್ದರೆ, ಸ್ಮೃತಿ 51 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 53 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ರು.

LEAVE A REPLY

Please enter your comment!
Please enter your name here