Saturday, October 1, 2022
Powertv Logo
Homeರಾಜ್ಯಸ್ಮಾರ್ಟ್​ ಸಿಟಿ ಕಾಮಗಾರಿ; ಮಲ್ಲೇಶ್ವರ ಸಂಪಿಗೆ ರಸ್ತೆ ಬಂದ್

ಸ್ಮಾರ್ಟ್​ ಸಿಟಿ ಕಾಮಗಾರಿ; ಮಲ್ಲೇಶ್ವರ ಸಂಪಿಗೆ ರಸ್ತೆ ಬಂದ್

ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭ ಹಿನ್ನೆಲೆ ಸಂಪಿಗೆ ರಸ್ತೆಯಿಂದ ಮಲ್ಲೇಶ್ವರಂ 18 ನೇ ಕ್ರಾಸ್ ರಸ್ತೆ ಬಂದ್ ಮಾಡಲು ಬಿಬಿಎಂಪಿ ನಿರ್ಧಾರ ಕೈಗೊಂಡಿದೆ. ಸುಮಾರು 6 ತಿಂಗಳ ಕಾಲ ನಡೆಯುವ ಕಾಮಗಾರಿ ಇದಾಗಿದ್ದು, ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಪರದಾಡಬಾರದು ಎಂಬ ನಿಟ್ಟಿನಲ್ಲಿ ಬಂದ್ ಮಾಡಲಾಗಿದೆ.

ಕೇವಲ ದ್ವಿಚಕ್ರ ವಾಹನ ಹಾಗೂ ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಸ್ತೆ ಬಂದ್ ವಿಚಾರವಾಗಿ ಮಲ್ಲೇಶ್ವರ ವ್ಯಾಪರಸ್ಥರು ಗಲಾಟೆ ಮಾಡಿದ್ದು, ನಮಗೆ ವ್ಯಾಪಾರ ಮಾಡಲು ತೊಂದರೆ ಕೊಡಬೇಡಿ ಆದಷ್ಟು ಬೇಗ ಕೆಲಸ ಮಾಡಿ ಎಂದು ಮನವಿ ಮಾಡಿದ್ದಾರೆ.

- Advertisment -

Most Popular

Recent Comments