Friday, October 7, 2022
Powertv Logo
Homeರಾಜ್ಯಬೆಂಗಳೂರಿನಲ್ಲಿ ಶಾಪಿಂಗ್ ಮಾಲ್​ ಓಪನ್​ಗೆ ಭರ್ಜರಿ ಸಿದ್ಧತೆ

ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್​ ಓಪನ್​ಗೆ ಭರ್ಜರಿ ಸಿದ್ಧತೆ

ಬೆಂಗಳೂರು: ಲಾಕ್​ಡೌನ್ 5.O ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳಲ್ಲಿ ಹಲವಾರು ಸಡಿಲಿಕೆಯನ್ನು ಮಾಡಿದ್ದು, ಶಾಪಿಂಗ್ ಮಾಲ್​ಗಳನ್ನು ಓಪನ್ ಮಾಡಲು ಅವಕಾಶ ನೀಡಿದೆ. ಈ ನಿಯಮ್ಮವನ್ನೇ ರಾಜ್ಯ ಸರ್ಕಾರಗಳು ಪಾಲಿಸುತ್ತಿದ್ದು, ಬೆಂಗಳೂರಿನಲ್ಲೂ ಜೂನ್ 8 ರಿಂದ ಮಾಲ್​ಗಳನ್ನು ಓಪನ್ ಮಾಡಲು ಭರ್ಜರಿ ಸಿದ್ಧತೆ ನಡೆಲಾಗುತ್ತಿದೆ.

ಕೇಂದ್ರದಿಂದ ಹೊರಡಿಸಿರುವ ನಿಯಮದ ಪ್ರಕಾರವೇ ಸಿಲಿಕಾನ್ ಸಿಟಿಯಲ್ಲಿ ಸೋಮವಾರದಿಂದಲೇ  ಶಾಪಿಂಗ್ ಮಾಲ್​ಗಳು ಓಪನ್ ಆಗುತ್ತಿದೆ. ಕೇಂದ್ರದಿಂದ ಹೊರಡಿಸರುವ ಹೊಸ ಮಾರ್ಗಸೂಚಿಗಳು ಈ ಕೆಳಗಿನಂತಿವೆ.

 • ​​​ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
 • ಎಲ್ಲೆಡೆ ಸಾಮಾಜಿಕ ಅಂತರ ಇರಬೇಕು, ಇದರ ನಿಗಾ ವಹಿಸಲು ಸಿಬ್ಬಂದಿ ಇರಬೇಕು
 • ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್, ಪ್ರವೇಶ, ನಿರ್ಗಮನಕ್ಕೆ ಪ್ರತ್ಯೇಕ ದ್ವಾರ
 • ಅಂಗಡಿಗಳ ಒಳಗೆ ಸಾಧ್ಯವಾದಷ್ಟು ಕಡಿಮೆ ಗ್ರಾಹಕರಿರುವಂತೆ ನಿಗಾ
 • ಲಿಫ್ಟ್​​ನಲ್ಲೂ ಅಂತರವಿರಬೇಕು. ಎಸ್ಕಲೇಟರ್​​ನಲ್ಲಿ ಪ್ರತಿ ಎರಡು ಮೆಟ್ಟಿಲಿಗೆ ಒಬ್ಬರು ನಿಲ್ಲಬೇಕು
 • ಎಸಿ ತಾಪಮಾನ 24 ರಿಂದ 30 ಡಿಗ್ರಿ ಇರಬೇಕು ಶುದ್ಧ ಗಾಳಿ ಒಳಗೆ ಬರುವಂತೆ ಇರಬೇಕು
 • ಭಾರಿ ಸಂಖ್ಯೆಯಲ್ಲಿ ‌ಜನ ಸೇರಬಾರದು. ಎಲ್ಲೆಡೆ ನೈರ್ಮಲ್ಯ ಕಾಪಾಡಬೇಕು
 • ಶೌಚಾಲಯವನ್ನು ಶುಚಿಗೊಳಿಸಬೇಕು
 • ಫುಡ್​​ಕೋರ್ಟ್ ರೆಸ್ಟೋರೆಂಟ್​​ಗಳಲ್ಲಿ, 50%ಕ್ಕಿಂತ ಹೆಚ್ಚಿಗೆ ಜನರು ಇರುವಂತಿಲ್ಲ
 • ಕ್ಯಾಶ್ ಬದಲು ಡಿಜಿಟಲ್ ಪಾವತಿ ಸೇವೆಗೆ ಹೆಚ್ಚಿನ ಆದ್ಯತೆ
 • ಗೇಮ್ ಮತ್ತು ಮಕ್ಕಳ ಆಟದ ಸ್ಥಳಗಳು, ಮಾಲ್ ಒಳಗಿನ ಮಲ್ಟಿಪ್ಲೆಕ್ಸ್​​ಗೆ ಅವಕಾಶವಿಲ್ಲ 

16 COMMENTS

 1. disfuncion erectil que es [url=https://comprarcialis5mg.org/it/]cialis generico[/url] tratamiento para la disfuncion erectil [url=https://comprarcialis5mg.org/it/cialis-5mg-prezzo/]cialis 5 mg prezzo[/url] disfuncion erectil causas
  [url=https://comprarcialis5mg.org/it/comprare-spedra-avanafil-senza-ricetta-online/]spedra[/url] psicologo disfuncion erectil

  tratamiento disfuncion erectil [url=https://comprarcialis5mg.org/comprar-viagra-contrareembolso/]comprar viagra contrareembolso espana[/url]
  como tratar la disfuncion erectil

LEAVE A REPLY

Please enter your comment!
Please enter your name here

- Advertisment -

Most Popular

Recent Comments