Home ಸಿನಿ ಪವರ್ ಲಂಡನ್​ನಲ್ಲೇ ಶಿವಣ್ಣನ ಬರ್ತ್​​​ಡೇ ಸೆಲೆಬ್ರೇಟ್ ಮಾಡಿದ್ರು ಅಪ್ಪು..!

ಲಂಡನ್​ನಲ್ಲೇ ಶಿವಣ್ಣನ ಬರ್ತ್​​​ಡೇ ಸೆಲೆಬ್ರೇಟ್ ಮಾಡಿದ್ರು ಅಪ್ಪು..!

ಹ್ಯಾಟ್ರಿಕ್​ ಹೀರೋ ಶಿವರಾಜ್​​​ಕುಮಾರ್​ ಇಂದು 57ನೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ಬಾರಿ ಶಿವಣ್ಣ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಬರ್ತ್​ ಡೆ ಸೆಲೆಬ್ರೇಟ್​ ಮಾಡಿಕೊಳ್ತಿದ್ರು. ಆದ್ರೆ ಈ ಬಾರಿ ಶಿವಣ್ಣ ಬಲಭುಜ ಶಸ್ತ್ರ ಚಿಕಿತ್ಸೆಗಾಗಿ ಲಂಡನ್​ ತೆರೆಳಿದ್ದು, ಈಗಾಗಲೇ ಆಪರೇಷನ್ ಆಗಿದೆ. ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ.

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಕೂಡ ಲಂಡನ್​ಗೆ ತೆರಳಿ ಅಲ್ಲಿಯೇ ತನ್ನ ಅಣ್ಣ ಶಿವಣ್ಣನವರ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಅಪ್ಪು ಜೊತೆ ಶಿವಣ್ಣ ಕೇಕ್ ಕತ್ತರಿಸಿ ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. 

ಶಿವಣ್ಣ ಇಲ್ಲಿ ಇರದಿದ್ದರೂ ಅಭಿಮಾನಿಗಳು ಬೆಂಗಳೂರಿನ ಕಂಠಿರವ ಸ್ಟೂಡಿಯೋದಲ್ಲಿ ಬಹಳ ಪ್ರೀತಿಯಿಂದ ಶಿವಣ್ಣನ ಹುಟ್ಟುಹಬ್ಬವನ್ನು  ಆಚರಿಸಿದ್ದಾರೆ. ಶಿವಣ್ಣನ ಬದಲಿಗೆ ನಟ ವಿನಯ್​ ರಾಜ್​​ಕುಮಾರ್​ ಕೇಕ್​ ಕತ್ತರಿಸಿ ಶಿವಣ್ಣನ ಜನ್ಮದಿನವನ್ನು ಸಂತಸದಿಂದ ಆಚರಿಸಿದ್ದಾರೆ.

ಇನ್ನು ಶಿವಸೈನ್ಯ ಎಂಬ ಅಭಿಮಾನಿ ಬಳಗ ಪ್ರತಿ ವರ್ಷದಂತೆ ಈ ಬಾರಿ ಕೂಡ ಸಮಾಜಮುಖಿ ಕೆಲಸ ಮಾಡಿದ್ದಾರೆ ಹಾಗೂ ಬೆಳಗ್ಗೆ 7ಕ್ಕೆ ನಂದಿನಿ ಲೇಔಟ್​ ನಲ್ಲಿರುವ ಮಹಾಗಣಪತಿ ದೇವಸ್ತನದಲ್ಲಿ ಶಿವಣ್ಣನ ಹೆಸರಿನಲ್ಲಿ ಪೂಜೆಸಲ್ಲಿಸಿದ್ದಾರೆ. ವಿಶೇಷವೆಂದ್ರೆ ಶಿವಸೈನ್ಯ ಬಳಗ ‘ಮಹಾನ್​ ಕಲಾವಿದ ಶಿವಣ್ಣ’ ಎಂಬ​ ಸಾಂಗ್​ ಕೂಡ ರಿಲಿಸ್​ ಮಾಡಿದೆ. 

 

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments