Home ಸಿನಿ ಪವರ್ 59ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

59ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣ

ಇಂದು ಸ್ಯಾಂಡಲ್ವುಡ್ನ ಮೊಸ್ಟ್ ಯೆಂಗ್ ಯೆಂಗೆಸ್ಟ್ ಹೀರೋ ಡಾ.ಶಿವರಾಜ್ಕುಮಾರ್ ಅವರ ಹ್ಯಾಪಿ ಹುಟ್ಟು ಹಬ್ಬ.. ಕೆಲವರಿಗೆ ವಯಸ್ಸೇ ಆಗಲ್ಲ.. ಆ ಪಟ್ಟಿಯಲ್ಲಿ ಶಿವಣ್ಣನೇ ನಂಬರ್ ಒನ್.. ಈ ಭಾರಿ ಶಿವರಾಜನ ಅಭಿಮಾನಿ ಸಾಮ್ರಾಜ್ಯದಲ್ಲಿ ಸಡಗರ ಸಂಭ್ರಮದ ಉತ್ಸವವಿಲ್ಲದಿದ್ರು , ಅಭಿಮಾನಿಗಳ ಅಂತರ್ಯದ ಅದ್ಧೂರಿ ಅಭಿಮಾನೋತ್ಸವ ಜೋರಾಗಿಯೇ ಇದೆ.. ಗಿಫ್ಟ್ ಮೇಲ್ ಗಿಫ್ಟ್ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಸ್ಯಾಂಡಲ್ವುಡ್ ಚಕ್ರವರ್ತಿ ಸರ್ಮಪಿಸುತ್ತಿದ್ದಾರೆ ಅಭಿಮಾನಿ ದೇವರುಗಳು.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಜೆಸ್ಟ್ 58 ಮುಗಿಸಿ 59ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.. ಶಿವಣ್ಣನಿಗೆ ಐವತ್ತೊಬಂತ್ತಾ ! ಅನ್ನೋದೇ ಆಶ್ಚರ್ಯ..! ಅವರಿಗಿನ್ನು ಇಪತ್ತೈದೋ , ಇಪ್ಪತ್ತಾರೋ ಅನ್ನೋದು ಅಭಿಮಾನಿ ಆಂತರ್ಯ.. ಈ ಬಾರಿ ಶಿವಣ್ಣನ ಮಹೋತ್ಸವ ಅದ್ಧೂರಿ ಆಡಂಬರದಿಂದ ನಡೆಯದ್ದಿದ್ದರು ಫ್ಯಾನ್ಸ್ಗಳ ಮಧ್ಯೆ ಸಡಗರ ಸಂಭ್ರಮದಿಂದ ನಡೆಯುತ್ತಿದೆ..

ಈ ಬಾರಿ ನಾನು ನಿಮಗೆ ಸಿಗೋದಿಲ್ಲ ಎಂದು ಕರುನಾಡ ಚಕ್ರವರ್ತಿ ಈಗಾಗಲೇ ಹೇಳಾಗಿದೆ.. ಆದ್ರೆ ಅವರ ಹೆಸರಿನಲ್ಲಿ ಬರ್ತ್ಡೇಯನ್ನ ಸೆಲೆಬ್ರೆಟ್ ಮಾಡೋದ್ರಲ್ಲಿ ಇಡೀ ಶಿವ ಸೈನ್ಯ ಮಗ್ನವಾಗಿದೆ.. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಹಿಡಿದು ಚಿತ್ರರಂಗ ಮಂದಿಯೂ ಶಿವ ಶಿವ ವಾರೇ ವಾಃ ಶಿವ ಎಂದು ಭಜಿಸುತ್ತಾ ವಿಶೇಷ ಉಡುಗೊರೆ ಸ್ಟಿಲ್ಸ್ಗಳನ್ನ ಅಂತರ್ಜಾಲದಲ್ಲಿ ತೆಲೆಬಿಡುತ್ತಿದ್ದಾರೆ..

LEAVE A REPLY

Please enter your comment!
Please enter your name here

- Advertisment -

Most Popular

‘ಉಗ್ರ ಸ್ವರೂಪ ಪಡೆಯುತ್ತಿರುವ ಅನ್ನದಾತರ ಹೋರಾಟ’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಿಭಟನೆ ಕ್ಷಣ-ಕ್ಷಣಕ್ಕೂ ಉಗ್ರ ಸ್ವರೂಪ ಪಡೆಯುತ್ತಿದೆ. ರೈತರು ಸಿಂಘು ಬಾರ್ಡ್ ನಿಂದ ದೆಹಲಿ ರಿಂಗ್ ರೋಡ್ ಗೆ...

ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು..!

ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು...

‘ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ’

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ. ನಗರದ ಆರು ದಿಕ್ಕೂಗಳಿಂದ ರೈತರು ಬರುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ರ್ಯಾಲಿಗೆ ಚಾಲನೆ...

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.   ರೈತರು...

Recent Comments