Monday, August 15, 2022
Powertv Logo
Homeದೇಶಪುಲ್ವಾಮಾ ಸರ್ಚ್​​ ಆರೇಷನ್​ನಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ

ಪುಲ್ವಾಮಾ ಸರ್ಚ್​​ ಆರೇಷನ್​ನಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ

ಪುಲ್ವಾಮಾದಲ್ಲಿ ಸರ್ಚ್ ಆಪರೇಷನ್​​ನಲ್ಲಿ ಗಾಯಗೊಂಡಿದ್ದ ಹಾವೇರಿ ಮೂಲದ ಯೋಧ ಶಿವಲಿಂಗೇಶ್​ ವೀರಭದ್ರಪ್ಪ ಪಾಟೀಲ ಹುತಾತ್ಮರಾಗಿದ್ದಾರೆ. ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿಯ 28 ವರ್ಷದ ಶಿವಲಿಂಗೇಶ್ ವೀರಭದ್ರಪ್ಪ ಪಾಟೀಲ್ ಸೇನೆಯ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ರು. ಯೋಧನನ್ನು ದೆಹಲಿಯ ಆರ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇನ್ನೂ ವೀರಯೋಧನ ಪಾರ್ಥಿವ ಶರೀರವನ್ನು ಇಂದು ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಸ್ವಗ್ರಾಮ ಗುಂಡೇನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ಹಾಗೂ ಜಿಲ್ಲಾಡಳಿತ ತಿಳಿಸಿದ್ದಾರೆ.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments