ಶಿವಮೊಗ್ಗ : ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಲತಾ ಗಣೇಶ್ ಹಾಗೂ ಉಪಮೇಯರ್ ಆಗಿ ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ಒಟ್ಟು 40 ಜನ ಸದಸ್ಯರಲ್ಲಿ, 39 ಸದಸ್ಯರು ಓಟ್ ಹಾಕಿದ್ದಾರೆ. ಸದಸ್ಯರು ಕೈ ಎತ್ತುವ ಮೂಲಕ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡಿದ್ದು, ಬಿಜೆಪಿ ಮೇಯರ್ ಅಭ್ಯರ್ಥಿ ಲತಾ ಪರವಾಗಿ 26 ಜನ ಮತ ಹಾಕಿದ್ದಾರೆ. ಬಿಜೆಪಿಯ ಉಪಮೇಯರ್ ಅಭ್ಯರ್ಥಿ ಚೆನ್ನಬಸಪ್ಪ ಪರವಾಗಿಯೂ 26 ಸದಸ್ಯರು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಮೇಯರ್ ಕ್ಯಾಂಡಿಡೇಟ್ ಮಂಜುಳಾ ಅವರಿಗೆ 12 ಮತಗಳು, ಉಪಮೇಯರ್ ಕ್ಯಾಂಡಿಡೇಟ್ ಗೂ 12 ಓಟ್ ಗಳು ಬಿದ್ದಿವೆ.
ಮೇಯರ್ ಆಗಿ ಆಯ್ಕೆಯಾದ ಲತಾ ಅವರು ಮಹಾನಗರ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದು ಕೂಡ ಇದೇ ಮೊದಲು. ವಾರ್ಡ್ ನಂ 6ರ ಸದಸ್ಯೆ ಲತಾ ಅವರು ಪ್ರಪ್ರಥಮ ಬಾರಿಗೆ ಪಾಲಿಕೆ ಸದಸ್ಯೆಯಾಗುವುದರ ಜೊತೆಗೆ ಮೇಯರ್ ಆಗಿಯೂ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಮೇಯರ್, ಉಪಮೇಯರ್ ಸ್ಥಾನ ಬಿಜೆಪಿ ತೆಕ್ಕೆಗೆ
LEAVE A REPLY
Recent Comments
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on
2formality
online casino virginia https://1freeslotscasino.com/
online casino no deposit required https://onlineplayerscasino.com/
free vpn for windows 10 https://shiva-vpn.com/