Homeರಾಜ್ಯಬೆಂಗಳೂರು‘ತವರಿನತ್ತ ಹೊರಟ ಚಿನ್ನಮ್ಮ’

‘ತವರಿನತ್ತ ಹೊರಟ ಚಿನ್ನಮ್ಮ’

ಬೆಂಗಳೂರು: 4 ವರ್ಷದ ಬಳಿ ಶಶಿಕಲಾ ನಟರಾಜನ್ ತವರೂರಿನತ್ತ ತೆರಳುತ್ತಿದ್ದಾರೆ. ಕಳೆದ ವಾರದಿಂದ ತಮಿಳುನಾಡಿಗೆ ರೀ ಎಂಟ್ರಿ ಬಗ್ಗೆ ಪ್ಲಾನ್ ಮಾಡುತ್ತಿದ್ದರು. ಅಕ್ರಮ ಆಸ್ತಿ ಸಂಬಂಧ ಚಿನ್ನಮ್ಮ ಸೆರೆಮನೆ ಸೇರಿದ್ದರು.  

ಜ್ಯೋತಿಷ್ಯರ ಸಲಹೆಯಂತೆ ಚಿನ್ನಮ್ಮ ತಮಿಳುನಾಡಿಗೆ ತೆರಳುತ್ತಿದ್ದಾರೆ. ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್ ನಿಂದ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ಗಡಿಯಿಂದ ರೋಡ್ ಶೋ ಮೂಲಕ ಚಿನ್ನಮ್ಮ ತೆರಳಿದ್ದಾರೆ. ರೆಸಾರ್ಟ್ ನಿಂದ 200 ಕಾರುಗಳ ಮೂಲಕ ಹೊಸೂರು ತುಲುಪಲಿದ್ದಾರೆ. ನಂತರ ಅಲ್ಲಿಂದ 2 ಸಾವಿರ ವಾಹನಗಳ ಮೂಲಕ ಚಿನ್ನಮ್ಮ ತಮಿಳುನಾಡಿಗೆ ರೀ ಎಂಟ್ರಿ ಕೊಡಲಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments