Homeದೇಶ-ವಿದೇಶಆತ್ಮಾಹುತಿ ದಾಳಿ ನಡೆಸಿದ್ದು ಉದ್ಯಮಿ ಮಕ್ಕಳು..!

ಆತ್ಮಾಹುತಿ ದಾಳಿ ನಡೆಸಿದ್ದು ಉದ್ಯಮಿ ಮಕ್ಕಳು..!

ಕೋಲಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದು ಉದ್ಯಮಿ ಮಕ್ಕಳು ಅನ್ನೋ ವಿಷಯ ತಿಳಿದುಬಂದಿದೆ. ಶಾಂಗ್ರಿಲಾ ಹೋಟೆಲ್​ನಲ್ಲಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡ ಇಬ್ಬರು ಉಗ್ರರು ಉದ್ಯಮಿ ಮೊಹಮ್ಮದ್​ ಯೂಸಫ್​ ಇಬ್ರಾಹಿಮ್​ ಅವರ ಪುತ್ರರು ಅಂತ ತಿಳಿದುಬಂದಿದೆ.
ಕರೋಡ್​ಪತಿ ಮಸಾಲಾ ಉದ್ಯಮಿ ಮೊಹಮ್ಮದ್​ ಯೂಸಫ್​ ಇಬ್ರಾಹಿಮ್​ ನ ಪುತ್ರರಾದ 33 ವರ್ಷದ ಇಮ್ಸಥ್​ ಅಹ್ಮದ್​ ಇಬ್ರಾಹಿಂ ಮತ್ತು 31 ವರ್ಷದ ಇಲ್ಹಾಮ್​ ಅಹ್ಮದ್​ ಇಬ್ರಾಹಿಂ ತಮ್ಮನ್ನೇ ತಾವು ಸ್ಫೋಟಿಸಿಕೊಂಡ ಉಗ್ರರು ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments