Thursday, December 1, 2022
Powertv Logo
Homeರಾಜ್ಯಅತೃಪ್ತರು ವಾಪಸ್‌ ಬರೋದಿಲ್ಲ’

ಅತೃಪ್ತರು ವಾಪಸ್‌ ಬರೋದಿಲ್ಲ’

ಮುಂಬೈಗೆ ಹೋದ ಅತೃಪ್ತರು ಯಾವುದೇ ಕಾರಣಕ್ಕೂ ವಾಪಾಸ್ ಬರಲ್ಲ ಅಂತಾ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಬಿಜೆಪಿ ಹಾರ್ಸ್ ಟ್ರೇಡಿಂಗ್ ಮಾಡಿ, ಒಬ್ಬೊಬ್ಬರಿಗೆ 25-30 ಕೋಟಿ ಕೊಟ್ಟಿದೆ’
ನಾನು ಹೋಗೋಲ್ಲ ಅಂತ ಗೊತ್ತಿದ್ದೇ ನನ್ನ ಯಾರೂ ರೆಸಾರ್ಟ್‌ಗೆ ಕರೆದಿಲ್ಲ ಎಂದಿದ್ದಾರೆ. ಅಲ್ಲದೇ ಎಲ್ಲರಿಗೂ ಮಂತ್ರಿ ಸೀಟ್‌ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಮೈತ್ರಿ ಸರ್ಕಾರ ದ ಅಳಿವು ಉಳಿವು ಸೋಮವಾರ ತೀರ್ಮಾನವಾಗುತ್ತದೆ. ಬಿಜೆಪಿ ಸರ್ಕಾರ ಬಂದರೂ ಬಹಳ ದಿನ ಉಳಿಯಲ್ಲ ಎಂದು ಶಾಮನೂರು ಶಿವಶಂಕರಪ್ಪ ಭವಿಷ್ಯ ನುಡಿದಿದ್ದಾರೆ.

RELATED ARTICLES

10 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

CarlosNat on
Micltok on