ಉಪ್ಪಿಯ ‘ಕಬ್ಜ’ದಲ್ಲಿ 7 ಮಂದಿ ಸ್ಟಾರ್ ವಿಲನ್​ಗಳು!

0
424

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡೈರೆಕ್ಟರ್ ಆರ್. ಚಂದ್ರು ಐ ಲವ್ ಯು ಸಿನಿಮಾ ಸಕ್ಸಸ್ ಬೆನ್ನಲ್ಲೇ ಕೈಗೆತ್ತಿಕೊಂಡಿರೋ ಸಿನಿಮಾ ಕಬ್ಜ. ಈಗಾಗಲೇ ಟೈಟಲ್ ಮತ್ತು ಪೋಸ್ಟರಿಂದ ಸಖತ್ ಸದ್ದು ಮಾಡ್ತಿರೋ ಸಿನಿಮಾ ಇದಾಗಿದ್ದು, ನವೆಂಬರ್ 15ರಿಂದ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅಂಡರ್​ವರ್ಲ್ಡ್​​ ಕತೆಯನ್ನು ಒಳಗೊಂಡಿದೆ. ಹೀಗಾಗಿ ನಾನಾ ಭಾಷೆಗಳ ನಟರನ್ನು ಕರೆತರುತ್ತಿದ್ದು, ತೆಲುಗಿನಿಂದ ಜಗಪತಿ ಬಾಬು, ಬಾಲಿವುಡ್​ನಿಂದ ನಾನಾ ಪಾಟೇಕರ್, ಪ್ರಕಾಶ್ ರಾಜ್, ಪ್ರದೀಪ್ ರಾವತ್, ಸಮುದ್ರ ಖಣಿ, ಜಯಪ್ರಕಾಶ್ ರೆಡ್ಡಿ, ಮನೋಜ್, ಬಾಜ್​ಪೇಯಿ ಸೇರಿದಂತೆ 7 ಜನರನ್ನು ತಂಡ ಸೇರಸಿಕೊಳ್ಳಲು ಪ್ಲಾನ್ ನಡೆದಿದೆಯಂತೆ. ಸದ್ಯದಲ್ಲಿ ತಂಡದ ತಾರಾಗಣ ರಿವೀಲ್ ಆಗಲಿದೆ.

LEAVE A REPLY

Please enter your comment!
Please enter your name here