Home ರಾಜ್ಯ ಚಂದನದಲ್ಲಿ 8 ರಿಂದ 10ನೇ ತರಗತಿ ಪಾಠ  ; ಇಲ್ಲಿದೆ ವೇಳಾಪಟ್ಟಿ

ಚಂದನದಲ್ಲಿ 8 ರಿಂದ 10ನೇ ತರಗತಿ ಪಾಠ  ; ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು : ರಾಜ್ಯದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನವಾಹಿನಿ ಮೂಲಕ ಪಾಠ ಮಾಡುವ ಸೇತುಬಂಧ ಪ್ರಸಾರ ಕಾರ್ಯಕ್ರಮ ಈಗಾಗಲೇ ಆರಂಭವಾಗಿದೆ. ಜುಲೈ 20ರಿಂದ ಬೋಧನೆ ನಡೆಯುತ್ತಿದ್ದು, ಜುಲೈ 31ರವರೆಗೆ ಪ್ರಸಾರವಾಗಲಿದೆ.  ಇದಾದ ನಂತರ 10 ದಿನಗಳ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ದಿನಕ್ಕೆ 4 ಗಂಟೆಗಳಲ್ಲಿ 8 ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಮೂರು ವಿಷಯಗಳ ಬೋಧನೆ ಬಳಿಕ ಅರ್ಧಗಂಟೆ ವಿರಾಮ ನೀಡಲಾಗುತ್ತದೆ. 10 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದುವರೆ ಗಂಟೆ (ಮೂರು ತರಗತಿ), 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ (ಎರಡು ತರಗತಿ) ಪ್ರಸಾರವಾಗುತ್ತೆ.

ಪ್ರತಿದಿನ ಬೆಳಗ್ಗೆ 9.30ರಿಂದ 11ರವರೆಗೆ  ಹಾಗೂ 11.30ರಿಂದ 12ರವರೆಗೆ, ಮಧ್ಯಾಹ್ನ 3 ರಿಂದ 4.30 ಮತ್ತು ಸಂಜೆ 5 ರಿಂದ 5.30ರವರೆಗೆ ತರಗತಿಗಳು ನಡೆಯುತ್ತವೆ.

ಇಂದಿನಿಂದ 31ರವರೆಗಿನ ವೇಳಾಪಟ್ಟಿ ಇಲ್ಲಿದೆ

 

ಜುಲೈ 22

ಬೆ.9.30ರಿಂದ 10 ಗಣಿತ- 10ನೇ ತರಗತಿ

ಬೆ.10 ರಿಂದ 10.30 ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌ – 10ನೇ ತರಗತಿ

 ಬೆ.11.30ರಿಂದ 12 ದ್ವಿತೀಯ ಭಾಷೆ ಇಂಗ್ಲಿಷ್‌-8ನೇ ತರಗತಿ

ಮ.3ರಿಂದ 3.30 ಹಿಂದಿ- 10ನೇ ತರಗತಿ

ಮ.3.30 ರಿಂದ 4 –ಗಣಿತ – 9ನೇ ತರಗತಿ

ಮ.4ರಿಂದ 4.30 – ವಿಜ್ಞಾನ – 8ನೇ ತರಗತಿ

ಸಂ -5 ರಿಂದ 5.30 – ಉರ್ದು – 8ನೇತರಗತಿ

 

ಜುಲೈ 23 :

ಬೆ .9.30 ರಿಂದ 10 ಸಮಾಜ ವಿಜ್ಞಾನ – 10ನೇ ತರಗತಿ

ಬೆ.10 ರಿಂದ 10.30 ಹಿಂದಿ-9ನೇ ತರಗತಿ

ಬೆ.10.30ರಿಂದ 11 ಕನ್ನಡ- 10ನೇ ತರಗತಿ

ಬೆ.11.30ರಿಂದ 12 ಗಣಿತ-8ನೇ ತರಗತಿ

ಮ.3ರಿಂದ 3.30 ಸಂಸ್ಕೃತ-10ನೇ ತರಗತಿ

ಮ.3.30ರಿಂದ 4 ವಿಜ್ಞಾನ-9ನೇ ತರಗತಿ

ಮ.4ರಿಂದ 4.30 ಪ್ರಥಮ ಭಾಷೆ ಇಂಗ್ಲಿಷ್‌ -8ನೇ ತರಗತಿ

ಸಂ.5ರಿಂದ 5.30 ಉರ್ದು-8ನೇ ತರಗತಿ

ಜುಲೈ 24

ಬೆ.9.30ರಿಂದ 10 ವಿಜ್ಞಾನ- 10ನೇ ತರಗತಿ

ಬೆ.10 ರಿಂದ 10.30 ಪ್ರಥಮ ಭಾಷೆ ಇಂಗ್ಲಿಷ್‌ – 9ನೇ ತರಗತಿ

ಬೆ.10.30ರಿಂದ 11 ಪ್ರಥಮ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ಸಮಾಜ ವಿಜ್ಞಾನ- 8ನೇ ತರಗತಿ

ಮ.3ರಿಂದ 3.30 ಸಮಾಜ ವಿಜ್ಞಾನ- 10ನೇ ತರಗತಿ

ಮ.3.30ರಿಂದ 4 ಕನ್ನಡ-9ನೇ ತರಗತಿ

ಮ.4ರಿಂದ 4.30 ಹಿಂದಿ-8ನೇ ತರಗತಿ

ಸಂ.5ರಿಂದ 5.30 ಸಂಸ್ಕೃತ-8ನೇ ತರಗತಿ

ಜುಲೈ 27

ಬೆ.9.30ರಿಂದ 10 ಗಣಿತ-10ನೇ ತರಗತಿ

ಬೆ.10 ರಿಂದ 10.30 ದ್ವಿತೀಯ ಭಾಷೆ ಇಂಗ್ಲಿಷ್‌-9ನೇ ತರಗತಿ

ಬೆ.10.30ರಿಂದ 11 ವಿಜ್ಞಾನ- 10ನೇ ತರಗತಿ

ಬೆ.11.30ರಿಂದ 12 ಗಣಿತ- 8ನೇ ತರಗತಿ

ಮ.3ರಿಂದ 3.30 ಕನ್ನಡ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಸಮಾಜ ವಿಜ್ಞಾನ-9ನೇ ತರಗತಿ

ಜುಲೈ 28

ಬೆ.9.30ರಿಂದ 10 ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಸಮಾಜ ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ಸಮಾಜ ವಿಜ್ಞಾನ- 10ನೇ ತರಗತಿ

ಮ.3ರಿಂದ 3.30 ಗಣಿತ-10ನೇ ತರಗತಿ

ಮ.3.30ರಿಂದ 4 ಸಂಸ್ಕೃತ-9ನೇ ತರಗತಿ

ಮ.4ರಿಂದ 4.30 ಸಮಾಜ ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-9ನೇ ತರಗತಿ

ಜುಲೈ 29

ಬೆ.9.30ರಿಂದ 10 ಗಣಿತ-10ನೇ ತರಗತಿ

ಬೆ.10 ರಿಂದ 10.30 ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ದ್ವಿತೀಯ ಭಾಷೆ ಇಂಗ್ಲಿಷ್‌- 8ನೇ ತರಗತಿ

ಮ.3ರಿಂದ 3.30 ಹಿಂದಿ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-9ನೇ ತರಗತಿ

 

ಜುಲೈ 30

ಬೆ.9.30ರಿಂದ 10 ಸಮಾಜ ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಹಿಂದಿ-9ನೇ ತರಗತಿ

ಬೆ.10.30ರಿಂದ 11 ಕನ್ನಡ- 10ನೇ ತರಗತಿ

ಬೆ.11.30ರಿಂದ 12 ಗಣಿತ- 8ನೇ ತರಗತಿ \

ಮ.3ರಿಂದ 3.30 ಸಂಸ್ಕೃತ-10ನೇ ತರಗತಿ

ಮ.3.30ರಿಂದ 4 ವಿಜ್ಞಾನ-9ನೇ ತರಗತಿ

ಮ.4ರಿಂದ 4.30 ಪ್ರಥಮ ಭಾಷೆ ಇಂಗ್ಲಿಷ್‌-8ನೇ ತರಗತಿ

ಸಂ.5ರಿಂದ 5.30 ಗಣಿತ-9ನೇ ತರಗತಿ

 

ಜುಲೈ 31

ಬೆ.9.30ರಿಂದ 10 ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಪ್ರಥಮ ಭಾಷೆ ಇಂಗ್ಲಿಷ್‌- 9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ಸಮಾಜ ವಿಜ್ಞಾನ- 8ನೇ ತರಗತಿ

ಮ.3ರಿಂದ 3.30 ಸಮಾಜ ವಿಜ್ಞಾನ- 10ನೇ ತರಗತಿ

ಮ.3.30ರಿಂದ 4 ಕನ್ನಡ-9ನೇ ತರಗತಿ

ಮ.4ರಿಂದ 4.30 ಹಿಂದಿ-8ನೇ ತರಗತಿ

ಸಂ.5ರಿಂದ 5.30 ಗಣಿತ-9ನೇ ತರಗತಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments