ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಭಾರತೀಯನ ಅತ್ತೆ ಕಣ್ಣಿಟ್ಟಿದ್ದಾರೆ. ಅಚ್ಚರಿಯಾದ್ರೂ ಇದು ಸತ್ಯ..! ಅಮೆರಿಕಾದಲ್ಲಿ ಫೆಬ್ರವರಿ ಅಂತ್ಯದೊಳಗೆ ಅಧ್ಯಕ್ಷೀಯ ಚುನಾವಣೆ ಎದುರಾಗಲಿದ್ದು, ಡೆಮಾಕ್ರೆಟಿಕ್ ಪಕ್ಷದಿಂದ 12 ಮಂದಿ ಸ್ಪರ್ಧೆಗಿಳಿಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಸೆನೆಟರ್ ಎಲಿಜಬೆತ್ ವಾರೆನ್ ಕೂಡ ಒಬ್ಬರು. ಈ ವಾರೆನ್ ಭಾರತೀಯ ಮೂಲದ ಸುಶೀಲ್ ತ್ಯಾಗಿ ಅವರ ಅತ್ತೆ.
ಎಲಿಜಬೆತ್ ವಾರೆನ್ ಅವರ ಮಗಳು ಅಮೆಲಿಯಾ ಸುಶೀಲ್ ತ್ಯಾಗಿಯ ಪತ್ನಿ. ತ್ಯಾಗಿ – ಅಮೆಲಿಯಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಅಮೆರಿಕಾದ ಪ್ರಸಿದ್ಧ ಬರ್ಕ್ಲಿಯನಲ್ಲಿ ಎಂಬಿಎ ಮತ್ತು ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿರೋ ತ್ಯಾಗಿ ಸದ್ಯ ಬರ್ಕ್ಲಿ ಮೆರೈನ್ ರೊಬೊಟಿಕ್ಸ್ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸ್ತಿದ್ದಾರೆ.
ಇನ್ನು ಅಮೆರಿಕಾದಲ್ಲಿ ಸಾಕಷ್ಟು ಜನಪ್ರಿಯರಾಗಿರೋ ಸೆನೆಟರ್ ಕಮಲಾ ಹ್ಯಾರಿಸ್ ಅವರ ತಾಯಿ ಭಾರತೀಯರು ಅನ್ನೋದನ್ನು ಕೂಡ ಈ ವೇಳೆ ಸ್ಮರಿಸಬಹುದು.ಮತ್ತೊಬ್ಬ ಸೆನೆಟರ್ ಎಲಿಜಬೆತ್ ವಾರೆನ್ ಅಧ್ಯಕ್ಷ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ.
ಅಮೆರಿಕಾ ಪ್ರೆಸಿಡೆಂಟ್ ಪಟ್ಟದ ರೇಸ್ನಲ್ಲಿ ಭಾರತೀಯನ ಅತ್ತೆ..!
LEAVE A REPLY
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
zithromax non prescription
zithromax intravenous