ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ನಂಟು. ಬೆಲ್ ಮೇಲೆ ಬಿಡುಗಡೆಯಾಗಿರುವ ಸಂಜಾನಾ 15 ದಿನಗಳಿಗೊಮ್ಮೆ ಕೋರ್ಟ್ ಸೂಚನೆಯಂತೆ ಸಿಸಿಬಿ ಕಚೇರಿ ಹಾಜರಾದ ನಟಿ.
ಈ ಹಿಂದೆ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದರು. ಬೆಲ್ ಮೇಲೆ ಹೊರಗಡೆ ಬಂದಿದ್ದಾರೆ. ಕೋರ್ಟ್ ನಲ್ಲಿ 15 ದಿನಕ್ಕೊಮ್ಮೆ ಸಿಸಿಬಿ ಕಚೇರಿಗೆ ವಿಚರಣೆಗೆ ಹಾಜರಾಗುವಂತೆ ತಿಳಿಸಿತ್ತು. ನಟಿ ಸಂಜಾನ ಇಂದು ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.