Thursday, October 6, 2022
Powertv Logo
Homeಸಿನಿಮಾಮಧ್ಯರಾತ್ರಿ ವಿಚಿತ್ರ ಶಬ್ದಕ್ಕೆ ನಿದ್ರೆ ಮಾಯ..!

ಮಧ್ಯರಾತ್ರಿ ವಿಚಿತ್ರ ಶಬ್ದಕ್ಕೆ ನಿದ್ರೆ ಮಾಯ..!

ಬೆಂಗಳೂರು: ಇತ್ತೀಚೆಗೆ ಸಿಟಿಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ಇದೀಗ ಚಂದನವನದ ನವರಸ ನಾಯಕ ಜಗ್ಗೇಶ್​ಗೂ ಕೂಡಾ ಬೀದಿ ನಾಯಿಗಳ ಕಾಟ ಶುರುವಾಗಿದೆ. ಆದರೆ ಜಗ್ಗೇಶ್​ ಅವುಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡದೆ ​ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಮಧ್ಯರಾತ್ರಿ ವಿಚಿತ್ರ ಶಬ್ದಕ್ಕೆ ನಿದ್ರೆ ಮಾಯವಾಗಿದೆ. ಸಿಸಿಟಿವಿ ನೋಡಿದರೆ ಅಲ್ಲಿ ಬೀದಿ ನಾಯಿಗಳು ನನ್ನ ಕಾರನ್ನೇ ಆಟದ ಮೈದಾನ ಮಾಡಿಕೊಂಡು ಆಡುತ್ತಿವೆ. ಅವುಗಳನ್ನು ಓಡಿಸಲು ಮನಸ್ಸು ಬರಲಿಲ್ಲ. ಮನುಷ್ಯನಿಗಾಗಲಿ, ಪ್ರಾಣಿಗಾಗಲಿ ಅವರ ಸಂತೋಷವನ್ನು ಕೆಡಿಸುವುದು ಮಹಾಪಾಪ ಎಂದು ಬರೆದಿದ್ದಾರೆ.

 

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments