ನಿಮ್ಗೆ ಮೆಟ್ರೋದಲ್ಲಿ ರಚಿತಾ ರಾಮ್​ ಸಿಕ್ಕಿದ್ರಾ?

0
799

ಸ್ಯಾಂಡಲ್​​ ವುಡ್​ ನಟಿ ರಚಿತಾ ರಾಮ್​ ತುಂಬಾ ಸಿಂಪಲ್. ಎಷ್ಟೇ ಸಿಂಪಲ್ ಆದ್ರೂ ಸ್ಟಾರ್ ನಟಿ ಆಗಿರೋದ್ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ, ಆರಾಮಾಗಿ ಓಡಾಡೋದು ಕಷ್ಟವೇ ಅಲ್ವಾ? ರಚ್ಚುಗೆ ಮೆಟ್ರೋದಲ್ಲಿ ಪ್ರಯಾಣ ಮಾಡ್ಬೇಕು ಅಂತ ತುಂಬಾ ಆಸೆ ಇತ್ತು. ಆ ಆಸೆಯನ್ನು ಈಡೇರಿಸಿಕೊಂಡಿದ್ದಾರೆ..!
ಮುಖಕ್ಕೆ ಸ್ಕಾರ್ಪ್​​ ಹಾಕಿಕೊಂಡು ಸ್ನೇಹಿತೆ ತೇಜು ಕ್ರಾಂತಿ ಜೊತೆ ರಚಿತಾ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ರಚಿತಾ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here