ಸ್ಯಾಂಡಲ್ವುಡ್ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಬಾಂಗ್ -3ನಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ನಟಿಸಿರೋದು ಗೊತ್ತೇ ಇದೆ. ಡಿಸೆಂಬರ್ 20ರಂದು ಹಿಂದಿ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸಲ್ಮಾನ್ ಖಾನ್, ಸುದೀಪ್ , ಡೈರೆಕ್ಟರ್ ಪ್ರಭುದೇವ್ ಸೇರಿದಂತೆ ಇಡೀ ಚಿತ್ರತಂಡ ಪ್ರಮೋಷನ್ನಲ್ಲಿ ಬ್ಯುಸಿ ಇದೆ. ಸಲ್ಮಾನ್ ಖಾನ್ ಹಾಗೂ ಪ್ರಭುದೇವ್ ಬೆಂಗಳೂರಿಗೆ ಬಂದಿದ್ರು. ಕಿಚ್ಚ ಸುದೀಪ್ ಕೂಡ ಇವರಿಗೆ ಸಾಥ್ ನೀಡಿದ್ರು.
ಸಿನಿಮಾ ಪ್ರೆಸ್ಮೀಟ್ ವೇಳೆ ಸಲ್ಮಾನ್ ಖಾನ್ ಸುದೀಪ್ ಬೆಸ್ಟ್ ಕ್ವಾಲಿಟಿ ಏನೆಂಬ ಪ್ರಶ್ನೆಗೆ ಒಂದೇ ಒಂದು ವಾಕ್ಯದಲ್ಲಿ ಉತ್ತರ ಕೊಟ್ರು! ಸಲ್ಮಾನ್ ಖಾನ್ ಪ್ರಕಾರ ಸುದೀಪ್ ಯಾವ್ದೇ ಬ್ಯಾಡ್ ಕ್ವಾಲಿಟಿ ಹೊಂದಿಲ್ಲ. ಇದೇ ಸುದೀಪ್ ಅವರ ಬೆಸ್ಟ್ ಕ್ವಾಲಿಟಿಯಂತೆ!
ಸಲ್ಮಾನ್ ಖಾನ್ ಪ್ರಕಾರ ಸುದೀಪ್ ಬೆಸ್ಟ್ ಕ್ವಾಲಿಟಿ ಏನ್ ಗೊತ್ತಾ?
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on
ತ್ರಿವಳಿ ತಲಾ on