ಸಿಕ್ಸರ್ ಕಿಂಗ್ ಯುವಿಗೆ ಕ್ರಿಕೆಟ್ ದೇವರು ಸಚಿನ್ ಹೀಗನ್ನೋದಾ..!?

0
399

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಿಕ್ಸರ್ ಕಿಂಗ್, ವರ್ಲ್ಡ್​​ಕಪ್ ಹೀರೋ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ! ಯುವಿಗೆ ಸಚಿನ್ ತಮಾಷೆ ಮಾಡಿರುವ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಟರ್ಬ್ಯುನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ತಾನು ಸಚಿನ್ ಮತ್ತು ಯುವಿ ಜೊತೆಗಿರೋ ಫೋಟೋ ಹಾಕಿ ‘ Old day gold days @sachin_rt @YUVSTRONG12 friends forever ‘ ಅಂತ ಟ್ವೀಟ್ ಮಾಡಿದ್ದಾರೆ. ಈ ಟ್ವಿಟ್​ಗೆ ಯುವಿ, `Paji chashma check karo ‘ (ನನ್ನ ಚಸ್ಮಾ ನೋಡಿ ) ಅಂತ ಸಚಿನ್​ಗೆ ಹೇಳಿದ್ದಾರೆ. ಅದಕ್ಕೆ ತಮಾಷೆಯಿಂದಲೇ ಉತ್ತರಿಸಿರುವ ಸಚಿನ್, ”ರೂಮಿನಲ್ಲಿ ಚಸ್ಮಾ ಯಾಕೆ ಹಾಕಿದ್ದೀಯಾ? ಇಲ್ಲಿ ‘ಯುವಿ’ ರೇಸ್​ (UV ರೇಸ್) ಕೂಡ ಇಲ್ಲ ಅಂದಿದ್ದಾರೆ.

 

LEAVE A REPLY

Please enter your comment!
Please enter your name here