Sunday, June 26, 2022
Powertv Logo
Homeರಾಜ್ಯಯಾದಗಿರಿಯಲ್ಲಿ ಮಧ್ಯರಾತ್ರಿಯಿಂದಲೇ ಲಾಕ್​ಡೌನ್ ಕಠಿಣಗೊಳಿಸಿದ ಜಿಲ್ಲಾಡಳಿತ

ಯಾದಗಿರಿಯಲ್ಲಿ ಮಧ್ಯರಾತ್ರಿಯಿಂದಲೇ ಲಾಕ್​ಡೌನ್ ಕಠಿಣಗೊಳಿಸಿದ ಜಿಲ್ಲಾಡಳಿತ

ಯಾದಗಿರಿ: ಗ್ರೀನ್ ಝೋನ್ ಆಗಿದ್ದ ಯಾದಗರಿಯಿಯಲದಲಿ ಇದ್ದಕ್ಕಿದ್ದಂತೆ ಲಾಕ್​ಡೌನ್ ಅನ್ನು ಇದೀಗ ಜಿಲ್ಲಾಡಳಿತ ಕಠಿಣಗೊಳಿಸಿದೆ.

ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗ್ರೀನ್​ಝೋನ್ ವ್ಯಾಪ್ತಿಯ ಜಿಲ್ಲೆಗಳಲ್ಲೂ ಸೋಂಕು ಪತ್ತೆಯಾಗುತ್ತಿದೆ. ಹಾಗಾಗಿ ಯಾದಗಿರಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಲಾಕ್​ಡೌನ್ ಅನ್ನು ಕಠಿಣಗಗೊಳಿಸಲು ನಿರ್ದರಿಸಿ, ಮೇ 11 ಮಧ್ಯರಾತ್ರಿಯಿಂದ ಕಟ್ಟುನಿಟ್ಟಿನ ನಿಯಮ ಪಾಲಿಸಲು ಆದೇಶ ಹೊರಡಿಸಿದೆ. ಹಾಗಾಗಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ನೀಡಿದ್ದ ಅವಕಾಶಗಳನ್ನು ವಾಪಾಸ್ಸು ಪಡೆದಿದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಗುಂಪು ಸೇರುವುದು ಹಾಗೂ ಅನಾವಶ್ಯಕವಾಗಿ ತಿರುಗಾಡುವಂತಿಲ್ಲ ಎಂದು ಆದೇಶಿಸಿದೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments