Home ಕ್ರೀಡೆ P.Cricket 'ವರ್ಲ್ಡ್​​​​ಕಪ್​​ಗೆ ವಿರಾಟ್​ ಬದಲು ರೋಹಿತ್ ಕ್ಯಾಪ್ಟನ್​ ಆಗಲಿ' ..!

‘ವರ್ಲ್ಡ್​​​​ಕಪ್​​ಗೆ ವಿರಾಟ್​ ಬದಲು ರೋಹಿತ್ ಕ್ಯಾಪ್ಟನ್​ ಆಗಲಿ’ ..!

ಒಡಿಐ ವರ್ಲ್ಡ್​​ಕಪ್​ಗೆ ವಿರಾಟ್​ ಕೊಹ್ಲಿ ಅವರ ಬದಲು ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಕ್ಯಾಪ್ಟನ್ ಆಗಲಿ ಅನ್ನೋ ಕೂಗು ಬಲವಾಗಿ ಕೇಳಿ ಬರ್ತಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇದೆ. ಅದರಲ್ಲೂ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ ಕೇವಲ 136ರನ್​ ಗಳಿಸಿದ್ದರೂ ಆ ಸ್ಕೋರ್ ಅನ್ನು ಡಿಫೈನ್ ಮಾಡಿಕೊಂಡು ಮುಂಬೈ ಗೆಲುವಿನ ಕೇಕೆ ಹಾಕಿತ್ತು.
ಇತ್ತ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಳಪೆ ಪ್ರದರ್ಶನವನ್ನೇ ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಆಡಿರೋ ಎಲ್ಲಾ 6 ಮ್ಯಾಚ್​ಗಳಲ್ಲೂ ವಿರಾಟ್​ ಪಡೆ ಸೋಲನುಭವಿಸಿದೆ. ಆದ್ದರಿಂದ ಟ್ವಿಟ್ಟಗರು ವರ್ಲ್ಡ್​ಕಪ್​ಗೆ ವಿರಾಟ್​ ಬದಲು ರೋಹಿತ್​ ಶರ್ಮಾ ಅವರನ್ನೇ ನಾಯಕನನ್ನಾಗಿ ಮಾಡಿ ಅಂತ ಒತ್ತಾಯಿಸುತ್ತಿದ್ದಾರೆ.
‘ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಅನ್ನೋದು ರೋಹಿತ್ ಶರ್ಮಾಗೆ ಚೆನ್ನಾಗಿ ಗೊತ್ತಿದೆ. ವರ್ಲ್ಡ್​ಕಪ್​ಗೆ ಅವರನ್ನೇ ನಾಯಕನನ್ನಾಗಿ ಮಾಡಿ’ ಅಂತ ಕೆಲವು ಟ್ವಿಟ್ಟಿಗರು ಬಿಸಿಸಿಐಯನ್ನು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಗೆ ಚಿಂತನೆ – ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಇನ್ನು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಸಾರ್ವಜನಿಕರಿಂದಲೇ, ಲಾಕ್ ಡೌನ್ ಮಾಡಿದರೆ ಒಳ್ಳೆಯದಪ್ಪಾ ಎಂಬ ಪ್ರತಿಕ್ರಿಯೇ ಕೇಳಿ ಬರ್ತಿದೆ. ಬೆಂಗಳೂರು...

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

ಸ್ಮಶಾನದಲ್ಲಿ ಶವ ಸಂಸ್ಕಾರ | ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಬಡಾವಣೆ ಜನತೆ

ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ...

ಬೆಂಗಳೂರು ಖಾಲಿ ಮಾಡಿ ಊರುಗಳತ್ತ ಪ್ರಯಾಣ ಬೆಳೆಸಿದ ಜನ..!

ಬೆಂಗಳೂರು :  ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು  ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ....

Recent Comments