Monday, September 26, 2022
Powertv Logo
Homeಸಿನಿಮಾರಾಬರ್ಟ್ ಮತ್ತೊಂದು ಹಾಡು ರಿಲೀಸ್ - ಹೊಸ ಹಾಡನ್ನು ಸ್ನೇಹಿತರಿಗೆ ಅರ್ಪಿಸಿದ ಡೈರೆಕ್ಟರ್..!

ರಾಬರ್ಟ್ ಮತ್ತೊಂದು ಹಾಡು ರಿಲೀಸ್ – ಹೊಸ ಹಾಡನ್ನು ಸ್ನೇಹಿತರಿಗೆ ಅರ್ಪಿಸಿದ ಡೈರೆಕ್ಟರ್..!

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ‘ರಾಬರ್ಟ್‘ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದಿದೆ.

ಇಂದು ರಿಲೀಸ್ ಆಗಿರುವ ‘ದೋಸ್ತಾ ಕಣೋ‘ ಹಾಡಿನಲ್ಲಿ ದರ್ಶನ್ ಅವರ ಬಾಲ್ಯದ ಸ್ನೇಹಿತರಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಸ್ನೇಹಿತರು ಕಾಣ ಸಿಗುತ್ತಾರೆ. ಸಾಹಿತ್ಯ ಭರಾಟೆ ಚೇತನ್​ ಕುಮಾರ್​ ಅವರದ್ದಾಗಿದ್ದು, ಅರ್ಜುನ್​ ಜನ್ಯ ಸಂಗೀತದ ಬಲ ನೀಡಿದ್ದಾರೆ. ವಿಜಯ್ ಪ್ರಕಾಶ್​ ಹಾಗೂ ಹೇಮಂತ್ ಹಾಡಿಗೆ ಧ್ವನಿಯಾಗಿದ್ದಾರೆ. 

ಇನ್ನು ಹಾಡು ಬಹದ್ದೂರ್ ಚೇತನ್, ಹಾಗೂ ಅರ್ಜುನ್ ಜನ್ಯ ಸಾಹಿತ್ಯದಲ್ಲಿ ಮೂಡಿ ಬಂದಿದ್ದು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಹೇಮಂತ್ ಹಾಡಿಗೆ ಧ್ವನಿಯಾಗಿದ್ದಾರೆ.

 ಚಿತ್ರದ  ನಿರ್ದೇಶಕ ತರುಣ್ ಸುಧೀರ್ ಈ ಹಾಡನ್ನು ತಮ್ಮ ಸ್ನೇಹಿತರಿಗೆ ಅರ್ಪಿಸಿದ್ದು, ಟ್ವಿಟರ್​ನಲ್ಲಿ ಎಲ್ಲಾ ಸ್ನೇಹಿತರಿಗೂ ಧನ್ಯವಾದ ತಿಳಿಸಿದ್ದಾರೆ.

 

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments