Homeರಾಜ್ಯಬೆಂಗಳೂರುಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಾಬರ್ಟ್‌ ಮೂವಿ..!

ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಾಬರ್ಟ್‌ ಮೂವಿ..!

ಬೆಂಗಳೂರು: ಒಂದು ವಾರದಲ್ಲಿ ರಾಬರ್ಟ್ ಸಿನೆಮಾ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. 8 ದಿನಗಳಲ್ಲಿ ರಾಬರ್ಟ್ ಚಿತ್ರ ಬರೊಬ್ಬರಿ 78.36 ಕೋಟಿ ಕಲೆಕ್ಷನ್ ಮಾಡಿ, ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದಾಖಲೆ ನಿರ್ಮಿಸಿದೆ.

ಆಂದ್ರ ಹಾಗೂ ತೆಲಂಗಾಣದಲ್ಲಿ 7.61 ಕೋಟಿ ಸಂಗ್ರಹವಾಗಿದೆ. ಕನ್ನಡದಲ್ಲಿ ರಾಬರ್ಟ್ ಚಿತ್ರ 75.56 ಕೋಟಿ ಗಳಿಕೆ ಮಾಡಿ ದಾಖಲೆ ಉಡೀಸ್ ಮಾಡಿದೆ. ಕನ್ನಡ ಮತ್ತು ತೆಲಗು ವರ್ಷನ್ ಸೇರಿ ಒಟ್ಟು 85.97 ಕೋಟಿ ಗಳಿಕೆ ಮಾಡಿದೆ.  

 

LEAVE A REPLY

Please enter your comment!
Please enter your name here

- Advertisment -

Most Popular

Recent Comments