Friday, September 30, 2022
Powertv Logo
Homeಸಿನಿಮಾದರ್ಶನ್​​ ಹುಟ್ದಬ್ಬಕ್ಕೆ ಫ್ಯಾನ್ಸ್ ಕಾಮನ್​ ಡಿಪಿ..!

ದರ್ಶನ್​​ ಹುಟ್ದಬ್ಬಕ್ಕೆ ಫ್ಯಾನ್ಸ್ ಕಾಮನ್​ ಡಿಪಿ..!

ಚಾಲೆಂಜಿಂಗ್ ಸ್ಟಾರ್ ದರ್ಶನ್​​​ ಬರ್ತ್​ಡೇ ಸೆಲೆಬ್ರೇಷನ್​ಗೆ ಫ್ಯಾನ್ಸ್ ಜೋರಾಗಿ ತಯಾರಿ ನಡೆಸ್ತಿದ್ದಾರೆ. ಫೆಬ್ರವರಿ 16ಕ್ಕೆ ಡಿ.ಬಾಸ್​ ಹುಟ್ದಬ್ಬ. ದಚ್ಚು ಬರ್ತ್​ಡೇ ಅಂದ್ರೆ ಕೇಳ್ಬೇಕಾ ಅಭಿಮಾನಿಗಳಿಗದು ಹಬ್ಬ! ಈಗಾಗಲೇ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಕಾದಿದ್ದಾರೆ. ಆ ನಿಟ್ಟಿನಲ್ಲಿ ವಿಭಿನ್ನವಾದ ಪ್ಲ್ಯಾನ್​ಗಳನ್ನು, ತಯಾರಿಯನ್ನೂ ಮಾಡ್ಕೊಂಡಿದ್ದಾರೆ.
ಇನ್ನು ಈ ವರ್ಷ ‘ಯಜಮಾನ’ನ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಸಿನಿಮಾ ‘ರಾಬರ್ಟ್​​’ನ ಡಿಪಿಯನ್ನು ಅಭಿಮಾನಿಗಳು ತಯಾರಿಸಿದ್ದಾರೆ. ರಾಬರ್ಟ್​​​ ಪೋಸ್ಟರ್​, ದರ್ಶನ್ ಬ್ಯಾಕ್​ಗ್ರೌಂಡಲ್ಲಿ ಕರ್ನಾಟಕದ ನಾನಾ ಪ್ರೇಕ್ಷಣೀಯ ಸ್ಥಳಗಳಿವೆ. ಈ ಇಮೇಜ್​​ ದಚ್ಚು ಬರ್ತ್​ಡೇಗೆ ಅಭಿಮಾನಿಗಳ ಕಾಮನ್ ಡಿಪಿ!
ಈ ಕಾಮನ್ ಡಿಪಿ ನೋಡಿ, ಡೈರೆಕ್ಟರ್ ತರುಣ್​ ಸುಧೀರ್​ ಮೆಚ್ಚುಗೆ ವ್ಯಕ್ತಿಪಡಿಸಿ ಟ್ವೀಟ್ ಮಾಡಿದ್ದಾರೆ.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments