ಪಾಕ್​ ಸೊಸೆ ತೆಲಂಗಾಣದ ರಾಯಭಾರಿ ಆಗಿರೋದು ಯಾಕೆ?

0
304

ಹೈದರಾಬಾದ್​ : ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ತೆಲಂಗಾಣದ ರಾಯಭಾರಿ ಆಗಿರೋದು ಯಾಕೆ ಅಂತ ಬಿಜೆಪಿ ಶಾಸಕ ರಾಜಾಸಿಂಗ್ ಪ್ರಶ್ನಿಸಿದ್ದಾರೆ.
ಹೈದರಾಬಾದ್​ನಲ್ಲಿ ಮಾತನಾಡಿರುವ ರಾಜಾಸಿಂಗ್, ತೆಲಂಗಾಣ ರಾಯಭಾರಿ ಆಗಿ ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಇರೋದು ಬೇಡ ಎಂದಿದ್ದಾರೆ. ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬದಲಿಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅಥವಾ ಸೈನಾ ನೆಹ್ವಾಲ್ ಅವರನ್ನು ರಾಯಭಾರಿಯನ್ನಾಗಿ ಮಾಡಲು ರಾಜಾಸಿಂಗ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here