ನವದೆಹಲಿ: ಮಹಾಮಾರಿ ಕೊರೋನಾದಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದ ಹಿನ್ನೆಲೆ ದೇಶದ ಆರ್ಥಿಕ ಪರಿಸ್ಥಿತಿಯೂ ಕುಗ್ಗಿ ಹೋಗಿದೆ. ಇವೆಲ್ಲದರ ನಡುವೆಯೂ ರೇಪೋ ದರ ಕಡಿತ, ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
- ಲಾಕ್ಡೌನ್ ಆದಾಗಿನಿಂದ ಉತ್ಪಾದನೆ ಬೇಡಿಕೆಯು ಕುಸಿದಿದ್ದು, ಕೈಗಾರಿಕಾ ಉತ್ಪಾದನೆಯಲ್ಲಿ ಶೇಕಡಾ 17 ರಷ್ಟು ಕುಸಿತಗೊಂಡಿದೆ.
- ಕಚ್ಚಾತೈಲ ಬೆಲೆ ಇಳಿಕೆಯಿಂದ ಆರ್ಥಿಕ ಸಂಕಷ್ಟ ಎದುರಾಗಿದೆ.
- ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆಯೂ ಶೇಕಡಾ 19 ರಷ್ಟು ಕಡಿಮೆಯಾಗಿದೆ.
- ಬೇಳೆ ಕಾಳುಗಳ ಬೆಲೆ ಏರಿಕೆಯಿಂದ ಆತಂಕ ಸೃಷ್ಟಿಯಾಗಿದೆ.
- ಕಳೆದ 30 ವರ್ಷಗಳಲ್ಲಿ ರಫ್ತು ಪ್ರಮಾಣವೂ ಕಡಿಮೆಯಾಗಿದೆ.
- ಗ್ರಾಹಕರ ದಿನ ಬಳಕೆ ವಸ್ತುಗಳ ಉತ್ಪಾದನೆಯಲ್ಲಿ ಶೇ. 33ರಷ್ಟು ಕಡಿತ
- ಶೇಕಡಾ 4.4 ರಷ್ಟಿದ್ದ ರೇಪೋ ದರವನ್ನು ಶೇ. 4ಕ್ಕೆ ಇಳಿಸಲಾಗಿದೆ.
- ರೇಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ನಷ್ಟು ಇಳಿಕೆ ಮಾಡಲಾಗಿದೆ.
- ಇನ್ನು 3.75 ರಷ್ಟಿದ್ದ ರಿಸರ್ವ್ ರೇಪೋ ದರವನ್ನು 35 ಕ್ಕೆ ಇಳಿಸಲಾಗಿದೆ.
- ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡ ದರವನ್ನು ಕಡಿತಗೊಳಿಸಲಾಗಿದೆ.
- ಬ್ಯಾಂಕುಗಳಿಗೆ ನೀಡುವ ಹಣದ ಮೇಲಿನ ಬಡ್ಡಿ ದರದಲ್ಲೂ ಇಳಿಕೆ
- ರಿಸರ್ವ್ ಬ್ಯಾಂಕ್ನಲ್ಲಿಟ್ಟಿರುವ ಹಣವನ್ನು ವಾಪಾಸ್ ಪಡೆದು ಗ್ರಾಹಕರಿಗೆ ಸಾಲ ನೀಡಲಿದೆ.
- ಸಾಲದ ಮೇಲಿನ EMI ಮತ್ತೆ ಮೂರು ತಿಂಗಳು ಮುಂದೂಡಿಕೆಯಾಗಿದ್ದು, ಆಗಸ್ಟ್ 31 ರವರೆಗೆ ವಿಸ್ತರಣೆ
2compete
gay chat cam ramdoom https://bjsgaychatroom.info/
gay dating suite fresno https://gaypridee.com/
free gay radom web cam chat https://gay-buddies.com/
gay dating north reading ma https://speedgaydate.com/
free siberian storm slots https://2-free-slots.com/
double down slots https://slotmachinesworld.com/
house of fun slots https://beat-slot-machines.com/
brazilian beauty slots https://download-slot-machines.com/
play slots for real money https://411slotmachine.com/
goldfish casino slots free https://slotmachinegameinfo.com/
how many pages is a dissertation https://buydissertationhelp.com/
uk dissertation writing help uk https://dissertationwriting-service.com/
uf dissertation format https://mydissertationwritinghelp.com/