ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ಮನ್’ ಸಿನಿಮಾ ರಿಲೀಸ್ ಆಗಿದ್ದು, ವಿಭಿನ್ನ ಕಥಾಹಂದರವಿರೋ ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ದಿನವೇ ಸಿನಿಮಾ ನೋಡಿರೋ ಕ್ರೇಜಿಸ್ಟಾರ್ ರವಿಚಂದ್ರನ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
‘ಎಲ್ಲಾ ಸಿನಿಮಾಗಳಲ್ಲಿ ಹೀರೋ ಸ್ಟ್ರಾಂಗ್ ಆಗಿದ್ರೆ, ಇಲ್ಲಿ ಹೀರೋನೇ ವೀಕ್. ಯಾಕಂದ್ರೆ ಅವ್ನು ಇಡೀ ದಿನ ಮಲಗಿಯೇ ಇರ್ತಾನೆ! ಎದ್ದಿರೊ ಕೆಲವೇ ಕೆಲವು ಗಂಟೆಗಳಲ್ಲಿ ಏನ್ ಮಾಡ್ತಾನೆ ಅನ್ನೋದನ್ನು ತೋರಿಸೋ ಕೆಲಸವನ್ನು ಡೈರೆಕ್ಟರ್ ಜಡೇಶ್ ಕುಮಾರ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸೆಂಟಿಮೆಂಟ್, ಲವ್, ಎಮೋಷನ್ ಎಲ್ಲವೂ ಬ್ಯಾಲೆನ್ಸ್ ಆಗಿದ್ದು, ಇವುಗಳ ಜೊತೆಗೆ ಸಾಮಾಜಿಕ ಅಂಶಗಳ ಕಡೆಗೂ ಗಮನಹರಿಸಿದ್ದಾರೆ. ನಂಗಂತೂ ಈ ಸಿನಿಮಾ ಇಷ್ಟವಾಯ್ತು’ ಅಂತ ರವಿಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ,
ರವಿಚಂದ್ರನ್ ಕಂಡಂತೆ ಹೀಗಿದ್ದಾನೆ ‘ಜಂಟಲ್ಮನ್’..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on
ತ್ರಿ on