ರಮ್ಯಾ ಸ್ಥಾನಕ್ಕೆ ರೋಹನ್​ ಗುಪ್ತಾ..!

0
355

ನವದೆಹಲಿ : ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಕೈಬಿಟ್ಟು ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ರೋಹನ್​ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ರಮ್ಯಾ ಸ್ಥಾನಕ್ಕೆ ರೋಹನ್ ಗುಪ್ತಾ ಅವರನ್ನು ನೇಮಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ ಆದೇಶ ಹೊರಡಿಸಿದ್ದಾರೆ.
ರೋಹನ್​​ ಗುಪ್ತಾ ಗುಜರಾತ್​ ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಈಗ ಎಐಸಿಸಿ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

LEAVE A REPLY

Please enter your comment!
Please enter your name here